ನಯನತಾರಾಗೆ ಆಕೆಯ ಫ್ಯಾಮಿಲಿ ಸರ್ಪೈಸ್ ಬರ್ತ್‌ಡೇ ಪಾರ್ಟಿ ಕೊಟ್ಟಿದ್ದಾರೆ. ನಿನ್ನೆಯಷ್ಟೇ ನಟಿಗೆ 36 ವರ್ಷವಾಗಿದೆ.
ನಯನತಾರಾ ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ಅವರು ತಮ್ಮ ಗೆಳತಿಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಬ್ಲಾಕ್ ಲೇಯರ್ ಮಿಡಿಯಲ್ಲಿ ಕ್ಯೂಟೆಸ್ಟ್ ಆಗಿ ಕಂಡಿದ್ದಾರೆ ನಟಿ.
ಇಡೀ ಕೋಣೆಯನ್ನೇ ಸುಂದರವಾಗಿ ಅಲಂಕರಿಸಿ ಬಲೂನ್‌ಗಳನ್ನು ಜೋಡಿಸಲಾಗಿತ್ತು.
ನಯನತಾರಾ ಅವರ ಮೂಕುತಿ ಅಮ್ಮನ್ ಸಿನಿಮಾ ಸದ್ಯ ವೈರಲ್ ಆಗಿದೆ.
ಬಿಳಿ ಮತ್ತು ಗೋಲ್ಡನ್ ಕಲರ್ ಬಲೂನ್‌ನಲ್ಲಿ ಸುಂದರವಾದ ಅಲಂಕಾರ ಮಾಡಿ ನಯನತಾರಾ ಬರ್ತ್‌ಡೇ ಆಚರಿಸಲಾಗಿತ್ತು
Suvarna News