ಮಾಧ್ಯಮಗಳು ಮಾಡಿದ ತಪ್ಪು ನ್ಯೂಸ್ ಬಗ್ಗೆ ಮಾತನಾಡುತ್ತಾ 'ನಿಮ್ಮ ಅನುಕೂಲಕ್ಕಾಗಿ ನೀವು ಏನನ್ನಾದರೂ ತಪ್ಪಾಗಿ ಅರ್ಥೈಸಲು ಹೋದರೆ, ಮುಂದುವರಿಯಿರಿ. ನಾನು ಎಷ್ಟಂದರೂ ಸಾರ್ವಜನಿಕ ವ್ಯಕ್ತಿಯಾಗಿದ್ದೇನೆ. ಮತ್ತು ನಾನು ಸಾರ್ವಕಾಲಿಕ ಮಾಧ್ಯಮವನ್ನು ಸಂತೋಷಪಡಿಸಲು ಸಾಧ್ಯವಿಲ್ಲ. ನನ್ನ ಮದುವೆ ಮತ್ತು ನನ್ನ ಜೀವನವು ಮಾಧ್ಯಮಗಳು ಹೇಳುವ ರೀತಿಯಲ್ಲಿ ನಿರ್ದೇಶಿಸಲ್ಪಡುವುದಿಲ್ಲ. ಆದ್ದರಿಂದ, ಇದು ನಿಜವಾಗಿಯೂ ನನಗೆ ಸಮಸ್ಯೆಯಲ್ಲ' ಎಂದು ತಮ್ಮ ಹಾಗೂ ನಟಿ ಐಶ್ವರ್ಯಾರ ಡಿವೋರ್ಸ್ ಬಗ್ಗೆ ಇದ್ದ ವಂದತಿಗೆ ಫುಲ್‌ಸ್ಟಾಪ್ ಇಟ್ಟಿದ್ದರು ಅಭಿಷೇಕ್.