ಕಂಗನಾ ರನೌತ್ ಐಷಾರಾಮಿ ಬಂಗಲೆ ಖರೀದಿಸಿ ಈಗ ಸುದ್ದಿಯಲ್ಲಿದ್ದಾರೆ.ಬಂಗಲೆಯನ್ನು ಪ್ರೊಡಕ್ಷನ್ ಹೌಸ್ ಆಗಿ ಬಳಸಲಿದ್ದು 'ಮಣಿಕರ್ನಿಕಾ ಫಿಲ್ಮ್ಸ್' ಎಂದು ಹೆಸರಿಟ್ಟಿದ್ದಾರೆ. ಲಾಕ್‌ಡೌನ್‌ಗೆ ಮುಂಚಿತವಾಗಿ ಕೆಲವು ಫೋಟೋಶೂಟ್‌ಗಳನ್ನು ಸಹ ಮಾಡಿದ್ದಾರೆ.