ಈ ವರ್ಷವೂ, ಬುರ್ಜ್ ಖಲೀಫಾ ನಟನಿಗೆ 56 ನೇ ಹುಟ್ಟುಹಬ್ಬದಂದು ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದು ನಟನ ಫೋಟೋ ಪ್ರದರ್ಶಿಸುವ ಮೂಲಕ ಶುಭಾಶಯವನ್ನು ಪ್ರದರ್ಶಿಸಿದೆ. ಎಮಾರ್ ಪ್ರಾಪರ್ಟೀಸ್ ಮತ್ತು ಇ-ಕಾಮರ್ಸ್ ವೆಂಚರ್ ನೂನ್‌ನ ಸಂಸ್ಥಾಪಕ ಮೊಹಮದ್ ಅಲಬ್ಬರ್ ಅವರು ಬೆಳಗಿದ ಬುರ್ಜ್ ಖಲೀಫಾದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.