ಸೈಫ್‌ ನಗ್ನ ಸೀನ್‌ ಶೂಟ್‌ ಮಾಡಲು ಬಯಸಿದರಂತೆ 'ಓಂಕಾರ' ಮೇಕರ್ಸ್‌!

Suvarna News   | Asianet News
Published : Aug 29, 2020, 08:12 PM IST

ಸೈಫ್ ಅಲಿ ಖಾನ್ ಅವರ 'ಓಂಕಾರ' ಚಿತ್ರ ಎಲ್ಲರಿಗೂ ನೆನಪಿದೆ. ಈ ಸಿನಿಮಾಗೆ ಸಂಬಂಧಿಸಿದ ತಮಾಷೆಯ ವಿಷಯವನ್ನು ಸೈಫ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾದ ತಯಾರಕರು ನಟನ ಬಟ್ಟೆಯಿಲ್ಲದ ಒಂದು ದೃಶ್ಯವನ್ನು ಶೂಟ್‌ ಮಾಡಬೇಕೆಂದು ಬಯಸಿದ್ದರಂತೆ. ಸೈಫ್ ನಿರ್ವಹಿಸಿದ ಪಾತ್ರ ಸಖತ್ ಫೇಮಸ್ ಆಗಿತ್ತು. ವಿಮರ್ಶಕರ ಪ್ರಶಂಸೆಗೂ ಪಾತ್ರವಾಗಿತ್ತು.

PREV
111
ಸೈಫ್‌ ನಗ್ನ  ಸೀನ್‌ ಶೂಟ್‌ ಮಾಡಲು ಬಯಸಿದರಂತೆ 'ಓಂಕಾರ' ಮೇಕರ್ಸ್‌!

2006ರಲ್ಲಿಬಿಡುಗಡೆಯಾದ ಕ್ರೈಮ್‌ ಡ್ರಾಮ ಓಂಕಾರ, ಶೇಕ್ಸ್‌ಪಿಯರ್‌ನ ಒಥೆಲ್ಲೊ ನಾಟಕದ ರೂಪಾಂತರ. ಈ ಸಿನಿಮಾದಲ್ಲಿ ಸೈಫ್‌ ಅಭಿನಯ ಸಖತ್‌ ಮೆಚ್ಚುಗೆ ಗಳಿಸಿತ್ತು.

211

ವಿಶಾಲ್ ಭರದ್ವಾಜ್ ನಿರ್ದೇಶಿಸಿದ್ದ  ಅಜಯ್ ದೇವ್‌ಗನ್, ಕರೀನಾ ಕಪೂರ್, ಕೊಂಕಣ ಸೇನ್ ಶರ್ಮಾ ಮತ್ತು ಸೈಫ್ ಅಲಿ ಖಾನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

311

ಚಿತ್ರಕ್ಕಾಗಿ ನೇಕೆಡ್ ಸೀನ್‌ ಶೂಟ್‌ ಮಾಡಬೇಕೆಂದು ಚಲನಚಿತ್ರ ನಿರ್ಮಾಪಕರು ಬಯಸಿದ್ದರು ಎಂದು ಸೈಫ್ ಹೇಳಿದ್ದಾರೆ. 

411

'ಭರದ್ವಾಜ್ ತನ್ನ ಬೆನ್ನಿನ ಭಾಗದಿಂದ ನೇಕೆಡ್ ನ್‌ ಶೂಟ್ ಮಾಡಲುಬಯಸಿದ್ದರು. ನಿರ್ದೇಶಕರು ಸೈಫ್‌ಗೆ ಏನೂ ತಲೆಕೆಡಿಸಿಕೊಳ್ಳುವುದು ಬೇಡ, ಏಕೆಂದರೆ ಸಿನಿಮಾದಂತೆ ದೃಶ್ಯದಲ್ಲಿ ಬೆಳಕು ಕಡಿಮೆ ಇರುತ್ತದೆ. ಎಂದು ಹೇಳಿದ್ದರು ' ಎಂಬ ಮಾತನ್ನು ಸೈಫ್‌ ಇಂಟರ್‌ವ್ಯೂವ್‌ನಲ್ಲಿ ಹೇಳಿದರು.

511

ಸೈಫ್ ಇದರ ಬಗ್ಗೆ ವಿವರಿಸುತ್ತಾ, ಒಂದು ತಮಾಷೆಯ ವಿಷಯವನ್ನು ಹೇಳಿದ್ದರು. 'ನಾನು ನೇಕೆಡ್‌ ಸೀನ್‌ ಮಾಡಲು ಷರತ್ತು ಹಾಕಿದ್ದೆ. ಚಲನಚಿತ್ರ ನಿರ್ಮಾಪಕ ಮತ್ತು ಫೋಟೋಗ್ರಾಫರ್‌ ನಿರ್ದೇಶಕರು ಸಹ ಆ ಸಮಯದಲ್ಲಿ ನೇಕಡ್‌ ಇರಬೇಕು ಎಂದು ಹೇಳಿದೆ.' ಎಂದಿದ್ದಾರೆ ನಟ. ಸೈಫ್ ಈ ಶರತ್ತನ್ನು ಕೇಳಿದ ವಿಶಾಲ್ ಭರದ್ವಾಜ್ ನೇಕೆಡ್ ಚಿತ್ರೀಕರಣಕ್ಕೆ ನಿರಾಕರಿಸಿದರು.

611

ಆ ದೃಶ್ಯವನ್ನು ಮಾಡಬೇಕಾಗಿತ್ತು ಎಂದು ಈಗ ಎನಿಸುತ್ತದೆ, ಎನ್ನುತ್ತಾರೆ ಸೈಫ್.

711

ಜಾನ್ ಅಬ್ರಹಾಂ ಒಂದು ದೃಶ್ಯದಲ್ಲಿ ಅರ್ಧ ಬಟ್ಟೆ ಹಾಕಿ ಕೊಂಡಿದ್ದರು. ನಿರ್ದೇಶಕರು ಹೇಳಿದ್ದ ಸೀನ್‌ ಮಾಡಿದ್ದರೆ ಸೈಫ್ ಪೂರ್ಣ ನಗ್ನ ದೇಹವನ್ನು ಬಾಲಿವುಡ್ ಪರದೆಯಲ್ಲಿ ತೋರಿಸಿದ ಮೊದಲ ನಟನಾಗುತ್ತಿದ್ದರು.

811

ಸೈಫ್ ಅಲಿ ಖಾನ್  ಗೂ ಪತ್ನಿ ಕರೀನಾ ಕಪೂರ್ ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಬಾಲಿವುಡ್‌ನ ಈ ಫೇಮಸ್‌ ಕಪಲ್‌ ತಮ್ಮ ಫ್ಯಾನ್ಸ್‌ ಜೊತೆ ಎರಡನೆಯ ಮಗುವಿನ ಆಗಮನದ ಗುಡ್‌ ನ್ಯೂಸ್‌ ಹಂಚಿಕೊಂಡಿದ್ದರು. 

911

ವರದಿಗಳ ಪ್ರಕಾರ, ಫೆಬ್ರವರಿ - ಮಾರ್ಚ್ ವೇಳೆಗೆ ತೈಮೂರ್ ಅಣ್ಣನಾಗುತ್ತಿದ್ದಾನೆ.

1011

2020 ರಲ್ಲಿ ಸೈಫ್ ಅಲಿ ಖಾನ್ ಮತ್ತೊಂದು ಪ್ರಮುಖ ಘೋಷಣೆ ಮಾಡಿದ್ದಾರೆ.  ಶೀಘ್ರದಲ್ಲೇ ತಮ್ಮ ಆತ್ಮಚರಿತ್ರೆಯನ್ನು ಬರೆಯಲಿದ್ದಾರಂತೆ.

1111

ಸೈಫ್ ಕೊನೆಯ ಬಾರಿಗೆ 'ಜವಾನಿ ಜಾನೆಮನ್' ಚಿತ್ರದಲ್ಲಿ ಕಾಣಿಸಿಕೊಂಡರು. ಅದರಲ್ಲಿ ಅಲಾಯಾ ಫರ್ನಿಚರ್‌ವಾಲಾ ಮತ್ತು ಟಬು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು

click me!

Recommended Stories