ಮೊನ್ನೆ ನ್ಯಾಸ್ಯಾ ಮತ್ತು ಖುಷಿ ಕಪೂರ್ ಸ್ನೇಹಿತರ ಜೊತೆ ಮುಂಬೈನಲ್ಲಿ ಪಾರ್ಟಿ ಮಾಡಿದ್ದಾರೆ. ಈ ನ್ಯಾಸ್ಯಾ ಕುಡಿದು ನಡೆಯಲು ಕಷ್ಟ ಪಡುತ್ತಿರುವ ವೈರಲ್ ಆಗಿತ್ತು.
36
ಪಾರ್ಟಿ ಮುಗಿಸಿಕೊಂಡು ಮರು ದಿನ ನ್ಯಾಸ್ಯಾ ಮುಂಬೈನಲ್ಲಿರುವ ಪಾರ್ಲರ್‌ವೊಂದಕ್ಕೆ ಭೇಟಿ ಕೊಟ್ಟು ಹೇರ್‌ಕೇರ್ ಮಾಡಿಸಿಕೊಂಡಿದ್ದಾರೆ. ಪಾರ್ಲರ್‌ನಿಂದ ಹೊರ ಬರುವಾಗ ಪ್ಯಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ.
46
ಡೆನಿಮ್ ಶಾರ್ಟ್ಸ್‌ಗೆ ನ್ಯಾಸ್ಯಾ ಬ್ಲೂ ಕ್ರಾಪ್ ಟೀ-ಶರ್ಟ್ ಧರಿಸಿದ್ದಾರೆ. ಇದಕ್ಕೆ ಕಾಂಟ್ರಸ್ಟ್ ಆಗಿ ಗ್ರೇ ಚಪ್ಪಲಿ ಧರಿಸಿದ್ದಾರೆ. ಕೈಯಲ್ಲಿ ಒಂದು ಫೋನ್ ಸಣ್ಣ ಪರ್ಸ್ ಬಿಟ್ಟರೆ ಬೇರೇನೂ ಇಲ್ಲ.
56
ಕ್ಯಾಮೆರಾ ನೋಡುತ್ತಿದ್ದಂತೆ ನ್ಯಾಸ್ಯಾ ಕೂದಲು ಸರಿ ಮಾಡಿಕೊಂಡು ನಡೆದುಕೊಂಡು ಬರುತ್ತಾರೆ. ಅಲ್ಲದೆ ಕಣ್ಣಿಗೆ ಕಾಡಿಗೆ ಬಿಟ್ಟರೆ ಏನೂ ಧರಿಸಿರುವುದಿಲ್ಲ.
66
ಒಂದು ದಿನ ಪಾರ್ಟಿ ಮತ್ತೊಂದು ದಿನ ಪಾರ್ಲರ್ ಇಷ್ಟೇ ನಿಮ್ಮ ಜೀವನ ನಿಮಗೆ ಹಣ ಇದೆ ಅನ್ನೋ ಕೊಬ್ಬು ಖರ್ಚು ಮಾಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.