'ಈ 15 ಸುಂದರ ವರ್ಷಗಳಲ್ಲಿ, ನಾವು ಜೀವನದ ಅನುಭವಗಳು, ಸಂತೋಷ ಮತ್ತು ನಗೆಯನ್ನು ಹಂಚಿಕೊಂಡಿದ್ದೇವೆ ಮತ್ತು ನಮ್ಮ ಸಂಬಂಧ ನಂಬಿಕೆ, ಗೌರವ ಮತ್ತು ಪ್ರೀತಿಯಲ್ಲಿ ಬೆಳೆದಿದೆ. ಈಗ ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲು ಬಯಸುತ್ತೇವೆ. ಇನ್ನು ಮುಂದೆ ನಾವು ಗಂಡ ಹೆಂಡತಿಯಾಗಿ ಇರುವುದಿಲ್ಲ, ಆದರೆ ಪೋಷಕರು ಮತ್ತು ಕುಟುಂಬವಾಗಿ ಇರುತ್ತೇವೆ,' ಎಂದು ಅಮೀರ್ ಖಾನ್ ಮತ್ತು ಕಿರಣ್ ರಾವ್ ಆನೌನ್ಸ್ ಮಾಡಿದ್ದಾರೆ.