'ಕೆಲವು ಮೂಲ ನಿರೀಕ್ಷೆಗಳಿರಬಹುದು. ಉದಾಹರಣೆಗೆ, ನಾನು ಯಾರೊಂದಿಗಾದರೂ ಇದ್ದರೆ, ತುಂಬಾ ಸಂತೋಷಪಡುತ್ತಾರೆ. ಆದರೆ ಜೀವನದಲ್ಲಿ ಬೆಳೆಯಬೇಕು ಎಂದು ಆಶಿಸುತ್ತಾರೆ. ಜೀವನದಲ್ಲಿ ಯಾರೂ ಸಿಗಲೇ ಇಲ್ಲವೆಂಬ ಕಾರಣಕ್ಕೆ ಲೈಫೇ ಹಾಳಾಗುತ್ತೆಂದು ಅಂದು ಕೊಳ್ಳುವುದಿಲ್ಲ. ನಾವು ಆ ಹಂತವನ್ನು ದಾಟಿದ್ದೇವೆ. ಅದೃಷ್ಟವಶಾತ್, ಈ ಸಮಯದಲ್ಲಿ, ನಾನು ಈಗ ಯಾರೆಂಬ ಕಾರಣಕ್ಕಾಗಿ ಯಾರೂ ನನಗೆ ತೊಂದರೆ ಕೊಡುವುದಿಲ್ಲ' ಎಂದಿದ್ದಾರೆ ನಿತ್ಯಾ..