ರೇವತಿ ಸೀಮಂತಕ್ಕೆ ವಿಶೇಷ ಜಾಗ ಆಯ್ಕೆ ಮಾಡಿಕೊಂಡ  HDK ಕುಟುಂಬ

Published : Sep 12, 2021, 10:34 PM ISTUpdated : Sep 12, 2021, 10:36 PM IST

ಬೆಂಗಳೂರು(ಸೆ. 12)  ಸೋಮವಾರ ಎಚ್ಡಿಕೆ ಕುಟುಂಬಕ್ಕೆ "ಸೀಮಂತ" ಸಂಭ್ರಮ . ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿಗೆ ಸೀಮಂತ ನಡೆಯಲಿದೆ.

PREV
14
ರೇವತಿ ಸೀಮಂತಕ್ಕೆ ವಿಶೇಷ ಜಾಗ ಆಯ್ಕೆ ಮಾಡಿಕೊಂಡ  HDK ಕುಟುಂಬ

ಬೆಂಗಳೂರು ಎಚ್ ಎಸ್ ಆರ್ ಲೇ ಔಟ್ ನ ಖಾಸಗಿ ಕಲ್ಯಾಣ ಮಂಟಪದಲ್ಲಿ  ಕಾರ್ಯಕ್ರಮ ನಡೆಯಲಿದ್ದು ಎರಡೂ ಕುಟುಂಬದವರು ಹಾಜರಿರಲಿದ್ದಾರೆ.

24

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ರೇವತಿ ಮತ್ತು ನಿಖಿಲ್ ದಂಪತಿ ಇದ್ದಾರೆ. ರೇವತಿ ಗರ್ಭಿಣಿ ಎಂಬ ಸಂತಸವನ್ನು ಮಾಜಿ ಸಿಎಂ ಕುಮಾರಸ್ವಾಮಿ ಹಂಚಿಕೊಂಡಿದ್ದರು.

34

ನಿಖಿಲ್-ರೇವತಿ ದಂಪತಿ ಜತೆಯಾಗಿ ಗಣೇಶ ಹಬ್ಬ ಆಚರಿಸಿದ್ದು ಸರ್ವರಿಗೂ ಶುಭಾಶಯ ಕೋರಿದ್ದರು.  ನಿಖಿಲ್ ರೇವತಿ ಕೊರೋನಾ ಸಂಕಷ್ಟದಲ್ಲಿದ್ದವರ ನೆರವಿಗೂ ಧಾವಿಸಿದ್ದರು. 

44

ಸೋಮವಾರ ಎಚ್ಡಿಕೆ ಕುಟುಂಬಕ್ಕೆ "ಸೀಮಂತ" ಸಂಭ್ರಮ . ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿಗೆ ಸೀಮಂತ ನಡೆಯಲಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭ ಹಾರೈಸಿದ್ದರು. 

click me!

Recommended Stories