ಕೈಯಲ್ಲಿ ಆಸಿಡ್ ಬಾಟಲಿಗಳೊಂದಿಗೆ ಕೆಲವು ಹುಡುಗರು ನನ್ನನ್ನು ಬೆನ್ನಟ್ಟಿದರು. ಅವರು ನನ್ನ ಹಿಂದೆ ಓಡುತ್ತಿದ್ದರು. ಬೀದಿಗಳಲ್ಲಿ ಡ್ರಗ್ಸ್ ಮಾಡುವ ಜನರು, ಅವರನ್ನು ನನ್ನ ಹಿಂದೆ ಕಳುಹಿಸಲಾಯಿತು. ನನ್ನ ಜೀವನದಲ್ಲಿ ನಾನು ಅನುಭವಿಸಿದ ಕಷ್ಟವನ್ನು ಯಾವ ಹೆಣ್ಣೂ ಅನುಭವಿಸಬಾರದು ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.