ಬೆಂಗಳೂರು(ಸೆ. 12) ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿಗೆ ಸೀಮಂತ ನೆರವೇರಿತು. ಕುಮಾರಸ್ವಾಮಿ ಕುಟುಂಬದಲ್ಲಿ "ಸೀಮಂತ" ಸಂಭ್ರಮ . ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿಗೆ ಸೀಮಂತ ನಡೆಯಿತು. ಎರಡೂ ಕುಟುಂಬದವರು ಪಾಲ್ಗೊಂಡಿದ್ದರು. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮೊಮ್ಮಕ್ಕಳಿಗೆ ಹಾರೈಕೆ ನೀಡಿದರು. ಬೆಂಗಳೂರು ಎಚ್ ಎಸ್ ಆರ್ ಲೇ ಔಟ್ ನ ಖಾಸಗಿ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನೆರವೇರಿತು. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ರೇವತಿ ಮತ್ತು ನಿಖಿಲ್ ದಂಪತಿ ಇದ್ದಾರೆ. ರೇವತಿ ಗರ್ಭಿಣಿ ಎಂಬ ಸಂತಸವನ್ನು ಮಾಜಿ ಸಿಎಂ ಕುಮಾರಸ್ವಾಮಿ ಹಂಚಿಕೊಂಡಿದ್ದರು. ನಿಖಿಲ್-ರೇವತಿ ದಂಪತಿ ಜತೆಯಾಗಿ ಗಣೇಶ ಹಬ್ಬ ಆಚರಿಸಿದ್ದು ಸರ್ವರಿಗೂ ಶುಭಾಶಯ ಕೋರಿದ್ದರು. ನಿಖಿಲ್ ರೇವತಿ ಕೊರೋನಾ ಸಂಕಷ್ಟದಲ್ಲಿದ್ದವರ ನೆರವಿಗೂ ಧಾವಿಸಿದ್ದರು. ಬೆಂಗಳೂರಿನ ಖಾಸಗಿ ಕಲ್ಯಾಣ ಮಂದಿರದಲ್ಲಿ ನಡೆದ ಸೀಮಂತ ಕಾರ್ಯಕ್ರಮದಲ್ಲಿ ಎಚ್‌ಡಿ ದೇವೇಗೌಡ ಕುಟುಂಬದ ಎಲ್ಲರೂ ಪಾಲ್ಗೊಂಡಿದ್ದರು. Nikhil kumaraswamy wife Revathi Baby Shower HD Deve gowda and family Bengaluru ರೇವತಿ ಸೀಮಂತಕ್ಕೆ ವಿಶೇಷ ಜಾಗ ಆಯ್ಕೆ ಮಾಡಿಕೊಂಡ HDK ಕುಟುಂಬ Nikhil Kumaraswamy, HD Kumaraswamy, Revathi, HD Devegowda, Baby Shower, Bengaluru, ನಿಖಿಲ್ ಕುಮಾರಸ್ವಾಮಿ, ಎಚ್‌ಡಿ ಕುಮಾರಸ್ವಾಮಿ, ರೇವತಿ, ಸೀಮಂತ, ಬೆಂಗಳೂರು