ಈ ಮಾಜಿ ವಿಶ್ವಸುಂದರಿಗೆ ಲವ್ ಆಗಿದ್ದು 15 ವರ್ಷ ಚಿಕ್ಕವನ ಮೇಲೆ, ಅದೂ ಇನ್‌ಸ್ಟಾಗ್ರಾಂನಲ್ಲಿ..!

First Published | Nov 19, 2020, 5:49 PM IST

ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಎಂದೂ 15 ವರ್ಷ ಚಿಕ್ಕವನ ಮೇಲೆ ಸಿಕ್ಕಾಪಟ್ಟೆ ಲವ್ ಆಗುತ್ತೆ ಅಂತ ಅಂದ್ಕೊಂಡಿರ್ಲಿಲ್ವಂತೆ. ಇದನ್ನು ಸ್ವತಃ ನಟಿ ಸುಶ್ಮಿತಾ ಅವರೇ ಹೇಳಿದ್ದಾರೆ

ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಹುಟ್ಟಿದ ಹಬ್ಬದ ಸಂಭ್ರಮದಲ್ಲಿದ್ದಾರೆ.
ಈ ಸಂದರ್ಭ 15 ವರ್ಷ ಚಿಕ್ಕ ರೋಹ್ಮನ್ ಶಾಲ್ ಮೇಲೆ ತಮಗೆ ಪ್ರೀತಿಯಾದ ಬಗ್ಗೆ ಬಾಲಿವುಡ್ ಚೆಲುವೆ ಮಾತನಾಡಿದ್ದಾರೆ.
Tap to resize

ತಾವು ಕಂಪ್ಲೀಟ್ ಅಂತ ಆಗೋದಕ್ಕೆ ಒಬ್ಬ ಪುರುಷನೇ ಬೇಕಿಲ್ಲ ಎನ್ನುವುದನ್ನು ನಂಬುತ್ತಾರೆ ಈ ನಟಿ
ರೋಹ್ಮನ್ ಮತ್ತು ತನ್ನ ಮಕ್ಕಳ ಜೊತೆ ಬ್ಯೂಟಿಫುಲ್ ಟೀಂ ಇದು ಎನ್ನುತ್ತಾರೆ ನಟಿ
ರೋಹ್ಮನ್‌ನನ್ನು ಬಿಟ್ಟು ನಾನು ರೆನೀ, ಅಲಿಶಾ ಕೂಡಾ ಸುಂದರವಾದ ಒಂದು ಟೀಂ ಎನ್ನುವುದು ಸುಶ್ಮಿತಾ ಮಾತು
ಹೆಣ್ಣು ಪರಿಪೂರ್ಣಗೊಳಿಸಲು ಗಂಡೇ ಆಗಬೇಕು ಎಂಬುದನ್ನು ನಾನು ಒಪ್ಪುವುದಿಲ್ಲ ಎನ್ನುತ್ತಾರೆ ಸುಶ್ಮಿತಾ.
ಎರಡು ಭಾಗಗಳು ರೊಮ್ಯಾನ್ಸ್ ಮಾಡುತ್ತವೆ, ಎರಡು ಅರ್ಧಗಳಲ್ಲ ಎನ್ನುತ್ತಾರೆ ನಟಿ.
15 ವರ್ಷ ಚಿಕ್ಕವನ ಮೇಲೆ ಲವ್ ಆಗಬಹುದೆಂದು ನಾನು ಎಂದೂ ಭಾವಿಸಿರಲಿಲ್ಲ ಎಂದಿದ್ದಾರೆ ನಟಿ.
ಅದೂ ಇನ್‌ಸ್ಟಾಗ್ರಾಂನಲ್ಲಿ ನನಗೆ ಲವ್ ಆಗುತ್ತದೆ ಎಂದು ನಾನೆಂದೂ ಭಾವಿಸಿರಲಿಲ್ಲ ಎನ್ನುವುದು ನಟಿಯ ಮಾತು

Latest Videos

click me!