ಹಿಂದಿ ಕಿರುತೆರೆ ಧಾರಾವಾಹಿ ಮೂಲಕ ಬಿ-ಟೌನ್‌ಗೆ ಪರಿಚಯವಾಗಿರುವ ನಟಿ ಮೃನಾಲ್ ಠಾಕೂರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ.
26
ಕೆಲವು ದಿನಗಳ ಹಿಂದೆ ಮ್ಯಾಗಜಿನ್‌ವೊಂದಕ್ಕೆ ಫೋಟೋಶೂಟ್ ಮಾಡಿಸಿದ್ದರು. ಸಖತ್ ಹಾಟ್ ಅಂಡ್ ಬೋಲ್ಡ್ ಅಗಿ ಕಾಣಿಸುತ್ತಿದ್ದರು.
36
ಮೃನಾಲ್ ಫೋಟೋಗೆ ಕೆಲವು ನೆಟ್ಟಿಗರು ಆಂಟಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಆಂಟಿ ನೀನು ತುಂಟಿ ಅಂತ ಹೇಳಿದ್ದಾರೆ.
46
ಸಾಮಾನ್ಯವಾಗಿ ನೆಟ್ಟಿಗರ ಕಾಮೆಂಟ್ ಮತ್ತು ಮೆಸೇಜ್‌ಗೆ ಮೃನಾಲ್ ಪ್ರತಿಕ್ರಿಯೆ ನೀಡುತ್ತಾರೆ. ಆದರೆ ಆಂಟಿ ಆಂತ ಕರೆದ ಮೇಲೂ ಯಾಕೆ ಉತ್ತರ ಕೊಟ್ಟಿಲ್ಲ ಅನ್ನೋದು ಎಲ್ಲರಿಗೂ ಬಿಗ್ ಶಾಕ್.
56
ದುಲ್ಕರ್ ಸಲ್ಮಾನ್ ಜೊತೆ ಸೀತಾ ರಾಮಮ್ ಸಿನಿಮಾದಲ್ಲಿ ಅಭಿನಯಿಸಿದ ನಂತರ ಚಿತ್ರರಂಗದಲ್ಲಿ ಮೃನಾಲ್ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಸಂಭಾವನೆ ಕೂಡ ದುಪ್ಪಟ್ಟಾಗಿದೆ.
66
ಖಾಸಗಿ ಸೈಟ್‌ಗಳು ವರದಿ ಮಾಡಿರುವ ಪ್ರಕಾರ ಮೃನಾಲ್ ರಶ್ಮಿಕಾ ಮಂದಣ್ಣರನ್ನು ಮೀರಿಸುವಷ್ಟು ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.