ಅಜಯ್ ದೇವ್‌ಗನ್‌ ಅಂದ್ರೆ ಸುದೀಪ್‌ಗಾಗಲ್ಲ! ಕಾರಣವೇನು ಗೊತ್ತಾ?

Published : May 12, 2021, 05:35 PM IST

ನಮ್ಮ ಸ್ಯಾಂಡಲ್‌ವುಡ್‌ನ ಸೂಪರ್‌ಸ್ಟಾರ್‌ ಕಿಚ್ಚಾ ಸುದೀಪ್‌ ಅವರಿಗೆ  ಬಾಲಿವುಡ್‌ ನಟ ಅಜಯ್‌ ದೇವಗನ್‌ ಅಂದರೆ ಇಷ್ಟವಿಲ್ಲವಂತೆ. ಈ ವಿಷಯ ಸಖತ್‌ ವೈರಲ್‌ ಆಗಿದೆ. ಅಜಯ್‌ ದೇವಗನ್‌ ಸುದೀಪ್‌ ದ್ವೇಷಿಸಲು ಕಾರಣವೇನು ಗೊತ್ತಾ? ವಿವರ ಇಲ್ಲಿದೆ.

PREV
111
ಅಜಯ್ ದೇವ್‌ಗನ್‌ ಅಂದ್ರೆ ಸುದೀಪ್‌ಗಾಗಲ್ಲ! ಕಾರಣವೇನು ಗೊತ್ತಾ?

ಸುದೀಪ್ ದಕ್ಷಿಣದ ಅತ್ಯಂತ ಫೇಮಸ್‌ ಸ್ಟಾರ್‌. ಅವರು ಅನೇಕ ಹಿಂದಿ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. 

211

ಸಲ್ಮಾನ್ ಖಾನ್ ಜೊತೆ ದಬಾಂಗ್ 3 ಚಿತ್ರದಲ್ಲಿ ನಟಿಸಿ ಭಾರೀ ಮೆಚ್ಚುಗೆ ಗಳಿಸಿದ್ದಾರೆ.

311

ಸುದೀಪ್‌ರ ನಟನೆ ಹಾಗೂ ಲುಕ್ಸ್‌ಗೆ ವಿಶೇಷವಾಗಿ ಮಹಿಳೆಯರು ಸಖತ್‌ ಫಿದಾ .  

411

ಆದರೆ ಸುದೀಪ್ ಕ್ರಶ್‌ ಯಾರು ಎಂದು ನಿಮಗೆ ಗೊತ್ತಾ? 

511

ಬಾಲಿವುಡ್ ನಟಿ ಕಾಜೋಲ್ ಅವರ ಮೇಲೆ ಭಾರಿ ಕ್ರಶ್‌ ಹೊಂದಿದ್ದರು ಸುದೀಪ್‌.

611

ಕಾಜೋಲ್ ಅವರ ಪೋಸ್ಟರ್ ಮತ್ತು ಫೊಟೋಗಳನ್ನು ಮ್ಯಾಗ್‌ಜೀನ್‌ಗಳಿಂದ ಸಂಗ್ರಹಿಸಿ ತಮ್ಮ ಮನೆಯ ಗೋಡೆಗೆ ಅಂಟಿಸುತ್ತಿದ್ದರು ಎಂದು ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಸುದೀಪ್ ಹೇಳಿದರು.

711

ಕಾಜೋಲ್‌ ಅವರನ್ನು ಮದುವೆಯಾದ ಕಾರಣದಿಂದ ಅಜಯ್ ದೇವ್‌ಗನ್ ಇಷ್ಟವಾಗುವುದಿಲ್ಲ ಎಂದು ಬಹಿರಂಗಪಡಿಸಿದ ಪೈಲ್ವಾನ್‌ ನಟ.
 
811

'ಕಾಜೋಲ್ ಕಾರಣದಿಂದ ನಾನು  ಅಜಯ್ ದೇವ್‌ಗನ್ ಸರ್ ಅವರನ್ನು ತುಂಬಾ ದ್ವೇಷಿಸುತ್ತೇನೆ. ಮ್ಯಾಗ್‌ಜೀನ್‌ನಲ್ಲಿ ಸಿಗುತ್ತಿದ್ದ ಕಾಜೋಲ್‌ರ ಪ್ರತಿಯೊಂದು ಫೋಟೊ, ಪೋಸ್ಟರ್ ನನ್ನ ಮನೆ ಗೋಡೆಯ ಮೇಲೆ ಇತ್ತು. ನನ್ನ ಬಳಿ ಇದ್ದ 30-40 ಪುಸ್ತಕಗಳ ಪ್ರತಿ ಪುಟದಲ್ಲೂ ಅವರ ಫೋಟೋ ಅಂಟಿಸಿರುತ್ತಿದೆ' ಎಂದು ಸುದೀಪ್‌ ಹೇಳಿದ್ದಾರೆ 

911

ಕಾಜೋಲ್‌ಗೆ ನಿಮ್ಮ  ಪ್ರೀತಿಯನ್ನು ಹೇಳಿಕೊಳ್ಳುವ ಅವಕಾಶ ಸಿಕ್ಕಿದೆಯಾ ಎಂದು ಸುದೀಪ್ ಅವರನ್ನು ಕೇಳಿದಾಗ, 'ಇಲ್ಲ, ಆ ಹೊತ್ತಿಗೆ ಅವರು ಮದುವೆಯಾದರು' ಎಂದು ಉತ್ತರಿಸಿದರು. 
 
1011

2019 ರಲ್ಲಿ, ದಬಾಂಗ್ 3 ಶೂಟಿಂಗ್ ಸಮಯದಲ್ಲಿ ಅಜಯ್ ಅವರನ್ನು ಭೇಟಿಯಾಗಿದ್ದರು ಸುದೀಪ್‌.

1111

'ನಿಜವಾದ ಜಂಟಲ್ಮೆನ್ ನೀವು ಅಜಯ್‌ದೇವಗನ್‌ ಸರ್‌ ನಿಮ್ಮ ಭೇಟಿಯಾದ ಕ್ಷಣ ಅಮೂಲ್ಯ' ಎಂದು ಸುದೀಪ್  ಟ್ವೀಟ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories