ಹಿರಿಯ ನಟಿ ಸಂಸದೆ ಜಯಾ ಬಚ್ಚನ್ ಅಪರೂಪಕ್ಕೆ ಈ ಸಮಾರಂಭದಲ್ಲಿ ಕಾಣಿಸಿಕೊಂಡರು. ಅವರು ಚಿಕಂಕರಿ ವರ್ಕ್‌ನ ನಿಂಬೆ-ಹಳದಿ ಕುರ್ತಾವನ್ನು ಧರಿಸಿದ್ದರು. ಕುರ್ತಾವನ್ನು, ಬಿಳಿ ಪ್ಯಾಂಟ್, ಮ್ಯಾಚಿಂಗ್ ಸ್ಕಾರ್ಫ್, ಲೇಯರ್ಡ್ ಸ್ಫಟಿಕದ ನೆಕ್ಲೇಸ್, ಹೊಂದಾಣಿಕೆಯ ಕಿವಿಯೋಲೆ ಧರಿಸಿದ್ದರು ಮತ್ತು ಫ್ರೀ ಹೇರ್ ಸ್ಸೈಲ್‌ನೊಂದಿಗೆ ತನ್ನ ನೋಟವನ್ನು ಪೂರ್ಣಗೊಳಿಸಿದರು.