ಮೂಕುತಿ ಅಮ್ಮನ್ 2 ಸಿನಿಮಾ ಪ್ಯಾನ್ ಇಂಡಿಯಾ ಮೂವಿಯಾಗಿ ಬರುತ್ತಿದೆ. ಈ ಸಿನಿಮಾವನ್ನು ಸುಮಾರು 100 ಕೋಟಿ ಬಂಡವಾಳದಲ್ಲಿ ಸುಂದರ್ ಸಿ ಗ್ರಾಂಡ್ ಆಗಿ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಯನತಾರಾ ಜೊತೆಗೆ ಇನಿಯಾ, ರೆಜಿನಾ ಕಸೆಂಡ್ರಾ, ಮೈನಾ ನಂದಿನಿ, ದುನಿಯಾ ವಿಜಯ್, ಸಿಂಗಂ ಪುಲಿ, ಯೋಗಿಬಾಬು ಹಾಗೆ ದೊಡ್ಡ ಸ್ಟಾರ್ಸ್ ಇದ್ದಾರೆ. ಈ ಸಿನಿಮಾದಲ್ಲಿ ಅಮ್ಮನ್ ಕ್ಯಾರೆಕ್ಟರ್‌ನಲ್ಲಿ ನಟಿಸುವುದಕ್ಕೆ ನಯನತಾರಾ ತಿಂಗಳುಗಳಿಂದ ಹೆಚ್ಚು ದಿನ ಉಪವಾಸವಿದ್ದು ನಟಿಸುತ್ತಿದ್ದಾರೆ. ಈ ಸಿನಿಮಾಗೆ ಹಿಪ್ ಹಾಪ್ ಆದಿ ಮ್ಯೂಸಿಕ್ ಡೈರೆಕ್ಟರ್.