ವಿಘ್ನೇಶ್ ಶಿವನ್ ಜೊತೆ ಮದುವೆಯಾಗಲು ರೆಡಿಯಾಗಿದ್ದಾರಾ ನಯಾನತಾರಾ?

Suvarna News   | Asianet News
Published : Jun 04, 2020, 05:03 PM IST

ದಕ್ಷಿಣ ಭಾರತೀಯಾ ಸಿನಿಮಾ ಇಂಡಸ್ಟ್ರಿಯಲ್ಲಿ ನಯನತಾರಾ ಅತೀ ಹೆಚ್ಚು ಸಂಭಾವನೆ ಪಡೆಯುವ ಬಹುಭಾಷಾ ನಟಿ. ಸೌತ್​ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಿಸಿಕೊಳ್ಳುವ ನಯನತಾರಾ ಪರ್ಸನಲ್‌‌ ಲೈಫ್‌ ಸಹ ಅಷ್ಟೇ ಜನಪ್ರಿಯ. ನಟ-ನಿರ್ದೇಶಕ ಪ್ರಭುದೇವ್ ಜೊತೆಗಿನ ಅಫೇರ್‌ ಮದುವೆಯವರೆಗೆ ತಲುಪಿ, ಬ್ರೇಕ್‌ ಅಪ್ ಆಗಿದ್ದು ಈಗ ಹಳೇ ವಿಷಯ. ಡೈರೆಕ್ಷರ್‌ ವಿಘ್ನೇಶ್ ಶಿವನ್ ಜೊತೆ ನಟಿ ಹಲವು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದು, ಈ ಲಾಕ್‌ಡೌನ್‌ ಸಮಯದಲ್ಲಿ ಇಬ್ಬರು ದೇವಸ್ಥಾನದಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆ ಎಂಬೊಂದು ಗಾಸಿಪಿ ಹರಡುತ್ತಿದೆ.

PREV
18
ವಿಘ್ನೇಶ್ ಶಿವನ್ ಜೊತೆ ಮದುವೆಯಾಗಲು ರೆಡಿಯಾಗಿದ್ದಾರಾ ನಯಾನತಾರಾ?

ನಯನತಾರಾರ ಪರ್ಸಲ್‌ ಲೈಫ್‌ ಮತ್ತೆ ಸದ್ದು ಮಾಡುತ್ತಿದೆ.

28

ಕೆಲವು ದಿನಗಳಿಂದ ಸೋಶಿಯಲ್‌ ಮೀಡಿಯಾದಲ್ಲಿ ವಿಘ್ನೇಶ್ ಶಿವನ್ ಹಲವು ಪೋಸ್ಟ್‌ಗಳಲ್ಲಿ ಸೌತ್‌ ಲೇಡಿ ಸೂಪರ್ ಸ್ಟಾರ್ ಕಾಣಿಸಿಕೊಳ್ಳುತ್ತಲೇ ಇದ್ದಾರೆ.

38

ವಿಘ್ನೇಶ್ ಶಿವನ್ ಹಾಗೂ ನಟಿ ನಯನತಾರಾ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಲು ತಯಾರಾಗಿರುವ ಸುದ್ದಿಯಿದೆ.

48

ಈ ಜೋಡಿ ಲಾಕ್‌ಡೌನ್‌ ಸಮಯದಲ್ಲಿ ಲಿಮಿಟೆಡ್‌ ಗೆಸ್ಟ್‌ಗಳೊಂದಿಗೆ ಮದುವೆಯಾಗಲು ಯೋಚಿಸಿಸುತ್ತಿದ್ದಾರಂತೆ.

58

ಲಿವ್‌ ಇನ್‌ ಕಪಲ್‌ ದೇವಸ್ಥಾನದಲ್ಲಿ ಸರಳ ಮದುವೆಯಾಗಿ ತಮ್ಮ ರಿಲೇಷನ್‌ಶಿಪ್‌ಅನ್ನು ಅಧಿಕೃತಗಳಿಸುತ್ತಾರೆ, ಎನ್ನಲಾಗುತ್ತಿದೆ. 

68

ಆದರೆ ಇವರಿಬ್ಬರು ಇನ್ನೂ ಮದುವೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

78

2009ರಲ್ಲಿ ನಯಾನತಾರಾ ಪ್ರಭುದೇವರ ಜೊತೆ ಮದುವೆಯಾಗಬಹುದು ಎಂಬ ರೂಮರ್‌ ಇತ್ತು.
 
88

ಕೆಲವು ವರ್ಷಗಳ ನಂತರ ಅವರಿಬ್ಬರ ದಾರಿ ಬೇರೆಯಾಗಿದ್ದು, ಈಗ ನಯನಾತಾರಾ ಹಾಗೂ ಡೈರೆಕ್ಟರ್‌ ಶಿವನ್‌ ರಿಲೇಷನ್‌ಶಿಪ್‌ ನ್ಯೂಸ್‌ನಲ್ಲಿದೆ.

click me!

Recommended Stories