ಪರದೆ ಮೇಲೆ ಅಮಿತಾಬ್‌ ರೇಖಾಳ ರೊಮ್ಯಾನ್ಸ್‌ ನೋಡಿ ಅತ್ತಿದ್ದರಂತೆ ಜಯಾ ಬಚ್ಚನ್‌

Suvarna News   | Asianet News
Published : Jun 04, 2020, 04:48 PM IST

ಅಮಿತಾಬ್ ಬಚ್ಚನ್ ಮತ್ತು ಜಯ ಬಚ್ಚನ್ ದಾಂಪತ್ಯ ಜೀವನ 47 ವರ್ಷಗಳನ್ನು ಪೂರೈಸಿದೆ. ಜೂನ್ 3, 1973ರಂದು ಇವರ ಮದುವೆ ಅವಸರದಲ್ಲಿ ಆಗಿದ್ದು ಎಂದು ಹಲವರಿಗೆ ತಿಳಿದಿಲ್ಲ. ವಾಸ್ತವವಾಗಿ, ಅಮಿತಾಬ್ ಜಯಾ ಅವರೊಂದಿಗೆ ಹಾಲಿಡೇಗಾಗಿ ಲಂಡನ್‌ಗೆ ಹೋಗಲು ಬಯಸಿದ್ದರು, ಆದರೆ ತಂದೆ ಹರಿವಂಶ್‌ ರೈ ಬಚ್ಚನ್ ಇದಕ್ಕೆ ಸಿದ್ಧರಿರಲಿಲ್ಲ. ಇಬ್ಬರು ಮೊದಲು ಮದುವೆಯಾಗಿ, ನಂತರ ಹೋಗಬೇಕೆಂದು ಅವರು ಬಯಸಿದ್ದರಿಂದ ಬಿಗ್ ಬಿ ಜಯರನ್ನು ತರಾತುರಿಯಲ್ಲಿ ಮದುವೆಯಾದರು. ಆದರೆ ರೇಖಾ ಹಾಗೂ ಅಮಿತಾಬ್‌ರ ರಿಲೆಷನ್‌ಶಿಪ್‌ ಯಾವಾಗಲೂ ಚರ್ಚೆಯ ವಿಷಯವಾಗಿಯೇ ಉಳಿದಿದೆ. ರೇಖಾ ಸ್ವತಃ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ ಇವರಿಬ್ಬರಿಗೆ ಸಂಬಂಧ ಪಟ್ಟ ಹಳೆ ಘಟನೆಯೊಂದು ಇಲ್ಲಿದೆ     

PREV
110
ಪರದೆ ಮೇಲೆ ಅಮಿತಾಬ್‌ ರೇಖಾಳ ರೊಮ್ಯಾನ್ಸ್‌ ನೋಡಿ ಅತ್ತಿದ್ದರಂತೆ  ಜಯಾ ಬಚ್ಚನ್‌

ದಶಕಗಳಿಂದ ಬಾಲಿವುಡ್‌ನ ಅಚ್ಚು ಮೆಟ್ಟಿನ ಜೋಡಿಯಾದ ಅಮಿತಾಬ್  ಹಾಗೂ ಜಯಾರ 47 ವೆಡ್ಡಿಂಗ್‌ ಅನಿವರ್ಸರಿ ಆಗಿದೆ.

210

ಆದರೆ ನಟಿ ರೇಖಾ ಮತ್ತು ಅಮಿತಾಬ್‌ರ ಸಂಬಂಧ ಬಗ್ಗೆ ಇರುವ ರೂಮರ್‌ ಮಾತ್ರ ಯಕ್ಷ ಪ್ರಶ್ನೆ ಅಭಿಮಾನಿಗಳಿಗೆ.

310

ಸ್ವತಃ ರೇಖಾರೇ ನೀಡಿರುವ ಹೇಳಿಕೆಗಳಿಂದ ಅವರ ರಿಲೇಷನ್‌ಶಿಪ್‌ ಹೇಗಿತ್ತು ಎಂದು ಅಳೆಯಬಹುದು.

410

2004ರಲ್ಲಿ ಸಿಮಿ ಗ್ರೆವಾಲ್ ಅವರ ಕಾರ್ಯಕ್ರಮದಲ್ಲಿ ಮಾತನಾಡುವಾಗ ರೇಖಾ ಹೀಗೆ ಹೇಳಿದರು - ಅಮಿತಾಭ್ ಮನೆ ಮುರಿಯಲು ನಾನು ಇದನ್ನು ಹೇಳುತ್ತಿಲ್ಲ. ಅವರು ಇರುವಿಕೆ ನನಗೆ ಸಂತೋಷವಾಗುತ್ತದೆ. ಅವರ ಒಳ್ಳೆಯತನದಿಂದ ನಾನು ತುಂಬಾ ಪ್ರಭಾವಿತನಾಗಿದ್ದೆ. 

510

ಶ್ರೀ ಬಚ್ಚನ್ ಅವರ ಮುಂದೆ ನಿಲ್ಲುವುದು ನನಗೆ ಸುಲಭವಲ್ಲ. ಅವರಂತೆ ನಾನು ನನ್ನ ಜೀವನದಲ್ಲಿ ಏನನ್ನೂ ನೋಡಿಲ್ಲ. ಅವರ ಕಾರಣದಿಂದಾಗಿ ನಾನು ನನ್ನನ್ನು ನಂಬಲು ಕಲಿತಿದ್ದೇನೆ, ಎಂದು ಹೇಳಿಕೊಂಡ ನಟಿ ರೇಖಾ.

610

'ಮುಕದ್ದಾರ್ ಕಾ ಸಿಕಂದರ್' ಪ್ರೀಮಿಯರ್‌ ಶೋ ಬಗ್ಗೆ ಮಾತಾನಾಡುತ್ತಾ ನಾನು ಪ್ರೊಜೆಕ್ಷನ್ ರೂಮ್‌ನಲ್ಲಿದ್ದೆ. ಜಯಾ ಮತ್ತು ಮಕ್ಕಳು ಮೊದಲ ಸಾಲಿನಲ್ಲಿ, ಅಮಿತಾಬ್ ಬಚ್ಚನ್ ಮತ್ತು ಉಳಿದವರು ಎರಡನೇ ಸಾಲಿನಲ್ಲಿ ಕುಳಿತಿದ್ದರು. ಚಿತ್ರದಲ್ಲಿ ನನ್ನ ಮತ್ತು ಅವರ (ಅಮಿತಾಬ್) ನಡುವಿನ ಪ್ರೇಮ ದೃಶ್ಯ ಬಂದಾಗ, ಜಯ ಅದನ್ನು ನೋಡಿದ ನಂತರ ಅಳಲು ಪ್ರಾರಂಭಿಸಿದಳು. ಈ ಚಿತ್ರದ ನಂತರ, ಹೆಚ್ಚಿನ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಅವರನ್ನು  (ಅಮಿತಾಬ್ ಬಚ್ಚನ್) ನನ್ನ ನಾಯಕನಾಗಿಯಾವುದೇ ಚಿತ್ರಕ್ಕೆ ತೆಗೆದುಕೊಳ್ಳದಂತೆ  ಜಯಾ ಕೇಳಿಕೊಂಡರು ಎಂದು ಹೇಳಿದ್ದರು, ಎಂದು ಖುದ್ದು ರೇಖಾ ಬಹಿರಂಗ ಪಡಿಸಿದರು.

710

ಜಯ ಬಚ್ಚನ್ ಬಗ್ಗೆ 1980ರಲ್ಲಿ ಸಂದರ್ಶನವೊಂದರಲ್ಲಿ ರೇಖಾ ಹೇಳಿದ ಮಾತುಗಳು ಹೀಗಿವೆ - ನಾನು ಕೆಲವೊಮ್ಮೆ ಜಯಾಳನ್ನು ತುಂಬಾ ತಿಳುವಳಿಕೆಯುಳ್ಳ ಯುವತಿ ಎಂದು ಪರಿಗಣಿಸಿದ್ದೆ. ಅವಳನ್ನು ಸಹೋದರಿಯಂತೆ ಕಾಣುತ್ತಿದ್ದೆ. ಅವಳು ಆಗಾಗ್ಗೆ ನನಗೆ ತುಂಬಾ ಆಳವಾಗಿ ಸಲಹೆ ನೀಡುತ್ತಿದ್ದಳು, ಆದರೆ ನಂತರ ಅವಳ ಪ್ರಭಾವ ಹೆಚ್ಚಿಸಿ ಕೊಳ್ಳಲು ಮಾತ್ರ ಇದನ್ನು ಮಾಡಿದ್ದಾಳೆಂದು ತಿಳಿದುಬಂದಿತು  ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದರೂ ಅವರು ನನ್ನನ್ನು ತಮ್ಮ ಮದುವೆಗೆ ಆಹ್ವಾನಿಸಲಿಲ್ಲ.

810

ಅಮಿತಾಬ್ ಮತ್ತು ರೇಖಾ ಮೊದಲ ಬಾರಿಗೆ ಅನ್ಜಾನ್‌ ಸಿನಿಮಾದಲ್ಲಿ ನಟಿಸಿದ್ದು. ಅಮಿತಾಬ್ ಅವರೊಂದಿಗೆ ಕೆಲಸ ಮಾಡುವಾಗ ರೇಖಾ ಅವರಿಂದ  ಹೆಚ್ಚು ಪ್ರಭಾವ  ಹೊಂದಿದ್ದರು ಮತ್ತು  ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದ್ದರು ನಟಿ. 

910

ಮೇ 1973 ರ ಚಲನಚಿತ್ರ ಜಂಜೀರ್ ಅಮಿತಾಬ್‌ರನ್ನು ರಾತ್ರೋರಾತ್ರಿ ಸೂಪರ್‌ ಸ್ಟಾರ್‌ ಮಾಡಿದ ನಂತರ ಹಿಂದಿರುಗಿ ನೋಡಲಿಲ್ಲ. ಚಿತ್ರ ಯಶಸ್ವಿಯಾದ ನಂತರ ಜೂನ್ 3,1973ರಲ್ಲಿ ಮದುವೆಯಾದರು.

1010

ಗುಲಾಬೊ-ಸೀತಾಬೊ, ಚೆಹರೆ, ಜುಂಡ್‌, ಬಟರ್‌ಫ್ಲೈ, ಬ್ರಹ್ಮಾಸ್ತ್ರ  ವಯಸ್ಸು 77 ಆದರೂ ಸಿನಿಮಾಗಳಲ್ಲಿ ಆ್ಯಕ್ಟಿವ್‌ ಇರುವ ಇವರ ಚಿತ್ರಗಳು.  ಜೊತೆಗೆ ಸೌತ್‌ನ ಕೆಲವು ಚಿತ್ರಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ ಬಿಗ್‌ ಬಿ.

click me!

Recommended Stories