ಬಾಲಕೃಷ್ಣ ನಟಿಸಿರೋ `ಡಾಕು ಮಹಾರಾಜ್` ಮೂವಿ ಸಂಕ್ರಾಂತಿಗೆ ರಿಲೀಸ್ ಆಗಿತ್ತು. ಬಾಬಿ ಕೊಲ್ಲಿ ಡೈರೆಕ್ಟ್ ಮಾಡಿರೋ ಈ ಸಿನಿಮಾದಲ್ಲಿ ಪ್ರಗ್ಯಾ ಜೈಸ್ವಾಲ್, ಊರ್ವಶಿ ರೌಟೇಲಾ ಹೀರೋಯಿನ್ಸ್. ಶ್ರದ್ಧಾ ಶ್ರೀನಾಥ್ ಇಂಪಾರ್ಟೆಂಟ್ ರೋಲ್‌ನಲ್ಲಿದ್ದಾರೆ. ಬಾಬಿ ಡಿಯೋಲ್ ವಿಲನ್. ಸಿನಿಮಾಗೆ ಫಸ್ಟ್ ಹಾಫ್ ಸೂಪರ್ ಅಂತ, ಸೆಕೆಂಡ್ ಹಾಫ್ ಆವರೇಜ್ ಅಂತಾರೆ. ಕಲೆಕ್ಷನ್ ಕೂಡ ಚೆನ್ನಾಗಿದೆ. ಬಾಲಯ್ಯ ಕೆರಿಯರ್‌ನಲ್ಲೇ ಹೈಯೆಸ್ಟ್ ಓಪನಿಂಗ್ಸ್ ಪಡೆದ ಸಿನಿಮಾ ಇದು.