ಹಾಟ್‌ ಲುಕ್‌ನಿಂದ ಅಭಿಮಾನಿಗಳಿಗೆ ಶಾಕ್‌ ನೀಡಿದ ಭೋಜ್‌ಪುರಿ ನಟಿ ನಮ್ರತಾ ಮಲ್ಲ

Published : Mar 20, 2023, 02:16 PM IST

ಭೋಜ್‌ಪುರಿ ನಟಿ ನಮ್ರತಾ ಮಲ್ಲಾ (Namrata Malla) ತನ್ನ ಮ್ಯೂಸಿಕ್ ವೀಡಿಯೊಗಳಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರು ಆಗಾಗ್ಗೆ ತನ್ನ ಹಾಟ್ ಫೋಟೋಶೂಟ್‌ಗಳ ಮೂಲಕ ತನ್ನ ಅನುಯಾಯಿಗಳನ್ನು ಆಶ್ಚರ್ಯಗೊಳಿಸುತ್ತಾರೆ. ನಟಿ ನೀಲಿ ಬಿಕಿನಿಯಲ್ಲಿ ತನ್ನ ಮಾದಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳು ಕಾಮೆಂಟ್‌ ಹಾಗೂ ಲೈಕ್ಸ್‌ ಮೂಲಕ ನಮ್ರತಾರ ಮೇಲೆ ಪ್ರೀತಿ ಸುರಿಸಿದ್ದಾರೆ.

PREV
18
 ಹಾಟ್‌ ಲುಕ್‌ನಿಂದ  ಅಭಿಮಾನಿಗಳಿಗೆ ಶಾಕ್‌ ನೀಡಿದ ಭೋಜ್‌ಪುರಿ ನಟಿ ನಮ್ರತಾ ಮಲ್ಲ

ಭೋಜ್‌ಪುರಿ ಉದ್ಯಮದಲ್ಲಿ ನಮ್ರತಾ ಮಲ್ಲಾ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ತನ್ನ ಸ್ಟೈಲ್‌ನಿಂದ, ನಟಿ ಇಂಟರ್‌ನೆಟ್‌ಗೆ ಬೆಂಕಿ ಹಂಚುತ್ತಲೇ ಇರುತ್ತಾರೆ.

28

ನಟಿ ನಮ್ರತಾ ಮಲ್ಲಾ ಇತ್ತೀಚೆಗೆ ತಮ್ಮ ಇತ್ತೀಚಿನ ಫೋಟೋಶೂಟ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ಸ್ಟೈಲ್ ನೋಡಿ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. 

38

ಸೋಷಿಯಲ್ ಮೀಡಿಯಾ ಸೆನ್ಸೇಷನ್  ನಮ್ರತಾ ಅವರ ಈ ಫೋಟೋಗಳು ಹೆಚ್ಚು ವೈರಲ್ ಆಗುತ್ತಿವೆ. ನಮ್ರತಾ ನೀಲಿ ಬಿಕಿನಿಯಲ್ಲಿ ತುಂಬಾ ಗ್ಲಾಮರಸ್ ಪೋಸ್ ನೀಡಿದ್ದಾರೆ.

48

ಈ ಉಡುಪಿನ ಜೊತೆಗೆ ತನ್ನ ಲುಕ್ ಕಂಪ್ಲೀಟ್ ಮಾಡಲು ಕನ್ನಡಕವನ್ನೂ ಹಾಕಿಕೊಂಡಿದ್ದಾರೆ ನಟಿ ಮತ್ತು ಅಭಿಮಾನಿಗಳಿಂದ ಸಹ ಅದ್ಭುತ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದಾರೆ.

58

ನಮ್ರತಾ ಮಲ್ಲಾ ಅವರು ಈ ಫೋಟೋಗಳಲ್ಲಿ  ಕಲ್ಲಿನ ಮೇಲೆ ಕುಳಿತು ಸಖತ್‌ ಹಾಟ್‌ ಪೋಸ್‌ ನೀಡುವ ಮೂಲಕ ಯವಕರ ನಿದ್ರೆಗೆಡಿಸಿದ್ದಾರೆ. 

68

ಬಳಕೆದಾರರು ನಮ್ರತಾ ಅವರ ವ್ಯಕ್ತಿತ್ವವನ್ನು ಹೊಗಳಿದ್ದಾರೆ.  ಮತ್ತೊಬ್ಬ ಬಳಕೆದಾರರು ಆಕೆಯನ್ನು ಭಾರತದ ಹಾಟೆಸ್ಟ್ ಮಾಡೆಲ್ ಎಂದು ಕರೆದಿದ್ದಾರೆ.

78

ಮಲ್ಲಾ ಅವರ ಬಿಕಿನಿ ಲುಕ್ ಅವರ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗಿದೆ. ಮನಮೋಹಕ ಚಿತ್ರಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ರಾಣಿ ಎನಿಸಿಕೊಂಡಿದ್ದಾರೆ.

88

ನಮ್ರತಾ ಮಲ್ಲಾ ಕೊನೆಯ ಬಾರಿಗೆ ಭೋಜ್‌ಪುರಿ ಡ್ಯಾನ್ಸ್‌ನಲ್ಲಿ 'ತಬಲಾ'ದಲ್ಲಿ ಗಾಯಕ, ನಟ ಖೇಸರಿ ಲಾಲ್ ಯಾದವ್ ಎದುರು ಕಾಣಿಸಿಕೊಂಡಿದ್ದರು. ಇದನ್ನು ಶಿಲ್ಪಿ ರಾಜ್ ಮತ್ತು ಖೇಸರಿ ಲಾಲ್ ಹಾಡಿದ್ದಾರೆ. ಈ ಹಾಡನ್ನು ಡಿಕೆ ದೀವಾನಾ ಬರೆದಿದ್ದು, ಶುಭಂ ರಾಜ್ ಸಂಗೀತ ಸಂಯೋಜಿಸಿದ್ದಾರೆ.

click me!

Recommended Stories