'ಗೀತಾಂಜಲಿ' ಸಿನಿಮಾ ಮಾಡುವಾಗ ಆರ್‌ಜಿವಿ ಬಂದ್ರು. 'ಶಿವ' ಸಿನಿಮಾ ಮಾಡಿದೆವು. ಅದು ದೊಡ್ಡ ಹಿಟ್ ಆಯ್ತು. ಆಮೇಲೆ ಆರು ಸಿನಿಮಾಗಳು ಫ್ಲಾಪ್ ಆದವು. 'ನಿರ್ಣಯಂ' ಸಿನಿಮಾದಲ್ಲಿ ನಾನು ಓಪನ್ ಆದೆ. 'ಪ್ರೆಸಿಡೆಂಟ್ ಗಾರಿ ಪೆಳ್ಳಾಂ' ಸಿನಿಮಾದಲ್ಲಿ ಮೊದಲ ಬಾರಿಗೆ ವಿಗ್ ಹಾಕಿಕೊಂಡೆ. 'ಹಲೋ ಬ್ರದರ್' ಸಿನಿಮಾದಿಂದ ನಾನು ಸಂಪೂರ್ಣವಾಗಿ ಓಪನ್ ಆದೆ ಅಂತ ನಾಗಾರ್ಜುನ ಹೇಳಿದ್ದಾರೆ.