ಪಿಂಕ್ ಬಿಕಿನಿಯಲ್ಲಿ KGF ಚೆಲುವೆ: ವೈರಲ್ ಪೋಸ್ಟ್ ತಕ್ಷಣ ಡಿಲೀಟ್

Published : Aug 17, 2021, 01:16 PM ISTUpdated : Aug 17, 2021, 03:08 PM IST

ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ ಮೌನಿ ರಾಯ್ ಬೆಳ್ಳಂಬೆಳಗ್ಗೆ ಪಿಂಕ್ ಬಿಕಿನಿಯಲ್ಲಿ ಗುಡ್ ಮಾರ್ನಿಂಗ್ ಎಂದ ನಟಿ ವೈರಲ್ ಆದ ಹಾಟ್ ಫೋಟೋಸ್ ಡಿಲೀಟ್ ಮಾಡಿದ್ಯಾಕೆ ?

PREV
16
ಪಿಂಕ್ ಬಿಕಿನಿಯಲ್ಲಿ KGF ಚೆಲುವೆ: ವೈರಲ್ ಪೋಸ್ಟ್ ತಕ್ಷಣ ಡಿಲೀಟ್
Mouni

ಬಾಲಿವುಡ್ ನಟಿ ಮೌನಿ ರಾಯ್ ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಬಹಳಷ್ಟು ಸಲ ಮಾಲ್ಡೀವ್ಸ್‌ಗೆ ಭೇಟಿ ಕೊಡೋ ನಟಿ ಈಗ ಮತ್ತೆ ತಮ್ಮ ವೆಕೇಷನ್‌ಗೆ ದ್ವೀಪರಾಷ್ಟ್ರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

26
Mouni

ಕಳೆದ ಕೆಲವೊಂದು ದಿನಗಳಿಂದ ಸ್ಟೈಲಿಷ್ ಮತ್ತು ಫ್ಯಾಷನ್ ಬಿಕಿನಿ ಲುಕ್‌ಗಳಿಂದ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರೋ ನಟಿ ಈಗ ಪಿಂಕ್ ಬಿಕಿನ್ ಆರಿಸಿಕೊಂಡಿದ್ದಾರೆ. ಡೀಪ್ ನೆಕ್‌ನ ವಿ ಕಟ್ ಇರೋ ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದಾರೆ ಕೆಜಿಎಫ್ ಚೆಲುವೆ

36
Mouni

ಮೌನಿ ರಾಯ್ ಮಾಲ್ಡೀವ್ಸ್ ಮಂಗಳವಾರ ಬೆಳಗ್ಗೆ ತನ್ನ Instagram ಪ್ರೊಫೈಲ್‌ನಲ್ಲಿ ಬೀಚ್ ಫೋಟೋ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ, ಮೌನಿ ರಾಯ್ ಅವರು ಪ್ರಿಂಟೆಡ್ ಬಿಕಿನಿಯನ್ನು ಧರಿಸಿ ಮರದ ಪಕ್ಕದಲ್ಲಿ ಪೋಸ್ ನೀಡಿದ್ದಾರೆ.

46
Mouni

Mouni

56
Mouni

ನಟಿ ಕೆಲವು ಎಲೆಗಳ ಜೊತೆ ಪೋಸ್ ನೀಡಿದ್ದಾರೆ. ಮಾಲ್ಡೀವ್ಸ್‌ನಿಂದ ಆ ಫೋಟೋಗಳನ್ನು ಶೇರ್ ಮಾಡಿ ಬೇಸಿಗೆಯ ದಿನದ ಅವಶೇಷಗಳು ಎಂದು ಬರೆದಿದ್ದಾರೆ. ನಟಿಯ ಇನ್‌ಸ್ಟಾಫ್ಯಾಮ್ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಕಾಮೆಂಟ್‌ಗಳ ವಿಭಾಗದಲ್ಲಿ ಹಾಟ್ & ಲವ್ ಎಮೋಜಿಗಳು ತುಂಬಿವೆ.

66
Mouni

ಕೆಲವು ಗಂಟೆಗಳ ನಂತರ ನಟಿ ತನ್ನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಿಂದ ಪೋಸ್ಟ್ ಅನ್ನು ಅಳಿಸಲು ನಿರ್ಧರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಫೋಟೋಗಳನ್ನು ನಟಿಯ ಹಲವಾರು ಫ್ಯಾನ್ ಪೇಜ್ ಗಳು ಶೇರ್ ಮಾಡಿವೆ.

click me!

Recommended Stories