ಬ್ಲಾಕ್‌ & ವೈಟ್‌ನಲ್ಲಿ ಕೆಜಿಎಫ್ ಬೆಡಗಿ: ಮುಖ ಸೊಟ್ಟಗೆ ಮಾಡಿದ್ಯಾಕೆ?

Published : Mar 19, 2021, 01:53 PM ISTUpdated : Mar 19, 2021, 02:00 PM IST

ಕೆಜಿಎಫ್ ಚೆಲುವೆಯ ಲೇಟೆಸ್ಟ್ ಫೋಟೋ ಶೂಟ್ | ಬ್ಲಾಕ್‌ & ವೈಟ್‌ನಲ್ಲಿ ಮೌನಿ

PREV
19
ಬ್ಲಾಕ್‌ & ವೈಟ್‌ನಲ್ಲಿ ಕೆಜಿಎಫ್ ಬೆಡಗಿ: ಮುಖ ಸೊಟ್ಟಗೆ ಮಾಡಿದ್ಯಾಕೆ?

ಬಾಲಿವುಡ್ ನಟಿ ಮೌನಿ ರಾಯ್ ಸೋಷಿಯಲ್ ಮಿಡಿಯಾ ವಿಚಾರಕ್ಕೆ ಬಂದ್ರೆ ಸಖತ್ ಆಕ್ಟಿವ್.

29

ಫೋಟೋಶೂಟ್ಗಳನ್ನು ಮಾಡಿಸ್ಕೊಳ್ಳೋದ್ರಲ್ಲೂ ಅಷ್ಟೆ ನಟಿ ಹಿಂದೆ ಬಿದ್ದಿಲ್ಲ

39

ಸತತ ಫೋಟೋ ಶೂಟ್ಗಳನ್ನು ಮಾಡಿಸಿಕೊಳ್ಳುತ್ತಲೇ ಇರುತ್ತಾರೆ ಮೌನಿ.

49

ಕೆಜಿಎಫ್ ಬೆಡಗಿ ಈ ಬಾರಿ ಬ್ಲಾಕ್ & ವೈಟ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ.

59

ಇದಕ್ಕೆ ಬ್ಲಾಕ್ ಕೂಲಿಂಗ್ ಗ್ಲಾಸ್ ಹಾಕ್ಕೊಂಡು ಚಿಲ್ ಮಾಡಿದ್ದಾರೆ.

69

ಮೇಲ್ಭಾಗ ವೈಟ್ ಕಲರ್ನಲ್ಲಿದ್ದು, ಕೆಳಭಾಗದಲ್ಲಿ ಕಪ್ಪು ಬಣ್ಣವಿದೆ.

79

89

ಪ್ರಾಪರ್ಟಿ ಇಲ್ಲಾಂದ್ರೆ ಪೋಸ್ ಕೊಡಲ್ಲ ಅನ್ನೋ ತರ ಕಳೆದ ಬಾರಿ ಏಣಿ ಹಿಡ್ಕೊಂಡ್ರೆ ಈ ಬಾರಿ ಎತ್ತರದ ಸ್ಟೂಲ್ ಹಿಡ್ಕೊಂಡಿದ್ದಾರೆ

99

ಪೋಸ್ ಕೊಡ್ತಾ ಕೊಡ್ತಾ ಮುಖವನ್ನೇ ಸೊಟ್ಟ ಮಾಡ್ಕೊಂಡು ಪೋಸ್ ಕೊಟ್ಟಿದ್ದಾರೆ

click me!

Recommended Stories