ಶ್ರೀಲಂಕಾದ ನಿರೋಶನ್‌ ಜೊತೆ ರಿಲೆಷನ್‌ಶಿಪ್‌ನಲ್ಲಿದ್ರಾ ಐಶ್ವರ್ಯಾ ರೈ?

Suvarna News   | Asianet News
Published : Mar 18, 2021, 05:55 PM IST

ಬಾಲಿವುಡ್‌ನ ದಿವಾ ಐಶ್ವರ್ಯಾ ರೈ ಪರ್ಸನಲ್‌ ಲೈಫ್ ಸಹ ಸಾಕಷ್ಟು ನ್ಯೂಸ್‌ ಆಗಿದ್ದ ದಿನಗಳಿದ್ದವು. ಐಶ್ವರ್ಯಾ ರೈ ಅವರ ಶ್ರೀಲಂಕಾದ ಎಕ್ಸ್‌ ಬಾಯ್‌ ಫ್ರೆಂಡ್‌ ನಿರೋಶನ್ ದೇವಪ್ರಿಯಾರ ಮಾನಸಿಕ ಒತ್ತಡಕ್ಕೆ ಕಾರಣವಾಗಿದ್ದಕ್ಕಾಗಿ ನಟಿಯ ಮೇಲೆ 1.7 ಮಿಲಿಯನ್ ಮೊಕದ್ದಮೆ ಹೂಡಿದ್ದಾರೆ ಎಂಬ ಸುದ್ದಿ ವರದಿಯಾಗಿತ್ತು. ಇದು ಎಷ್ಟು ನಿಜ? ಇಲ್ಲಿದೆ ವಿವರ.

PREV
17
ಶ್ರೀಲಂಕಾದ ನಿರೋಶನ್‌ ಜೊತೆ ರಿಲೆಷನ್‌ಶಿಪ್‌ನಲ್ಲಿದ್ರಾ ಐಶ್ವರ್ಯಾ ರೈ?

ಐಶ್ವರ್ಯಾ ರೈ ವಿಶ್ವದ ಮೋಸ್ಟ್‌ ಫೇಮಸ್‌ ಸೆಲೆಬ್ರೆಟಿಗಳಲ್ಲಿ ಒಬ್ಬರು. ಜನರು ಅವರ ಪರ್ಸನಲ್‌ ಲೈಫ್‌ ಬಗ್ಗೆ ತಿಳಿದು ಕೊಳ್ಳಲು ಸದಾ ಇಷ್ಟಪಡುತ್ತಾರೆ. ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದಿಂದಾಗಿ ಅವರು ಯಾವಾಗಲೂ ಸುದ್ದಿಯಲ್ಲಿರುತ್ತಾರೆ.

27

ಸಲ್ಮಾನ್ ಖಾನ್ ಜೊತೆ ಸಂಬಂಧವಾಗಲಿ ಅಥವಾ ವಿವೇಕ್ ಒಬೆರಾಯ್ ಜೊತೆ ಒಡನಾಟವಾಗಲಿ ಈ ವಿಷಯವಾಗಿ ಇನ್ನೂ ಸುದ್ದಿಯಾಗುತ್ತಲೇ ಇರುತ್ತವೆ.

37

ಐಶ್ವರ್ಯಾರ ಶ್ರೀಲಂಕಾದ ನಿರೋಶನ್ ದೇವಪ್ರಿಯಾ ಜೊತೆ ಸಂಬಂಧದಲ್ಲಿದ್ದರು ಎಂಬ ವರದಿಯೊಂದು ಸಾಕಷ್ಟು ಸದ್ದು ಮಾಡಿತ್ತು.

47

ಕೆಲವು ವರ್ಷಗಳ ಹಿಂದೆ, ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವ ಮೊದಲು ಐಶ್ವರ್ಯಾ ಅವರೊಂದಿಗೆ ಸಂಬಂಧ ಹೊಂದಿದ್ದೇನೆ ಮತ್ತು ಈ ಸಂಬಂಧವು ಅವರಿಗೆ ತುಂಬಾ ಮಾನಸಿಕ ಒತ್ತಡವನ್ನುಂಟುಮಾಡಿದೆ ಎಂದು ಶ್ರೀಲಂಕಾದ ನಿರೋಶನ್‌ ಹೇಳಿಕೊಂಡಿದ್ದಾಗಿ ವರದಿಯಾಗಿತ್ತು. ಅದರಿಂದ ಅವರು ನಟಿಯ ವಿರುದ್ಧ ಪ್ರಕರಣ ದಾಖಲಿಸಲು ಬಯಸಿದ್ದರಂತೆ. 

57

ಇಂಡಿಯಾ ಡಾಟ್ ಕಾಮ್ ಪ್ರಕಾರ, ದೇವಪ್ರಿಯಾ ತನ್ನ ಸೋದರಳಿಯ ರೋಶನ್ ಅಜಿತ್ ಜೊತೆ ಸೇರಿ ಇಡೀ ಸಮಸ್ಯೆಯ ಬಗ್ಗೆ ಹೇಳಿ ಕೊಂಡು, ವಕೀಲರನ್ನು ನೇಮಿಸಿಕೊಳ್ಳಲು 1.7 ಮಿಲಿಯನ್ ರೂ ಡಿಮ್ಯಾಂಡ್‌ ಮಾಡಿದ್ದರು. ನಂತರ, ಸೋದರಳಿನೇ ಅವನಿಗೆ ಮೋಸ ಮಾಡಿ ನಿರೋಶನ್ ದೇವಪ್ರಿಯಾ ವಿರುದ್ಧ ಪ್ರಕರಣ ದಾಖಲಿಸಿದನಂತೆ.

67

ಅದರ ನಂತರ,  ಐಶ್ವರ್ಯಾ ವಿರುದ್ಧ ಮೊಕದ್ದಮೆ ಹೂಡುವುದಾಗಿ ಭರವಸೆ ನೀಡಿ ಸೋದರಳಿಯ ರೂ .1.7 ಮಿಲಿಯನ್ ವಂಚಿಸಿದ್ದಾರೆ ಮತ್ತು ನಟಿಯ ಮದುವೆಯಾದ್ದರಿಂದ ಅವರು ಖಿನ್ನೆತೆಗೆ ಒಳಗಾಗಿದ್ದಾರೆಂದು ದೇವಪ್ರಿಯಾ ಕೊಲಂಬೊ ಫ್ರಾಡ್ ಇನ್ವೆಸ್ಟಿಗೇಷನ್ ಬ್ಯೂರೊಗೆ ದೂರು ನೀಡಿದ್ದರು.

77

ಶ್ರೀಲಂಕಾದ ಪ್ರಮುಖ ದಿನಪತ್ರಿಕೆ 'ಡೈಲಿ ಮಿರರ್' ಪ್ರಕಾರ, ನಿರೋಷನ್ ದೇವಪ್ರಿಯಾ ಎಂಬ ವ್ಯಕ್ತಿ  ಐಶ್ವರ್ಯಾರನ್ನು ಭೇಟಿಯಾಗಲು ವಿಫಲವಾಗಿ ಹತಾಶನಾಗಿದ್ದನು.   

click me!

Recommended Stories