ಹಣದಿಂದ ಲುಕ್ ಚೇಂಜ್: ಮೌನಿ ರಾಯ್ ಟ್ರೋಲ್

Published : Oct 03, 2021, 01:43 PM ISTUpdated : Oct 03, 2021, 06:04 PM IST

ಬಾಲಿವುಡ್ ನಟಿ ಮೌನಿ ರಾಯ್ ಟ್ರೋಲ್ ಕೆಜಿಎಫ್ ಚೆಲುವೆಯ ಹಳೆಯ ಫೋಟೋಸ್ ವೈರಲ್

PREV
19
ಹಣದಿಂದ ಲುಕ್ ಚೇಂಜ್: ಮೌನಿ ರಾಯ್ ಟ್ರೋಲ್

ಮೌನಿ ರಾಯ್ ಸಿನಿ ಉದ್ಯಮದಲ್ಲಿ ಅತ್ಯಂತ ರೋಮಾಂಚಕ ಮತ್ತು ಸ್ಟೈಲಿಷ್ ನಟಿಯರಲ್ಲಿ ಒಬ್ಬರು. ಆಕೆ ತನ್ನ ಅಭಿಮಾನಿಗಳೊಂದಿಗೆ ಬೋಲ್ಡ್ & ಹಾಟ್ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ.

29

ಆಗಾಗ ಸೋಷಿಯಲ್ ಮಿಡಿಯಾದಲ್ಲಿ ವೆಕೇಷನ್ ಫೋಟೊ ವಿಡಿಯೋ ಶೇರ್ ಮಾಡುತ್ತಾರೆ. ಸೀರೆಗಳ ಮೇಲಿನ ಪ್ರೀತಿಯಿಂದ ಹಿಡಿದು ಚಿಕ್ಕ ಬಿಕಿನಿನ್‌ಗಳನ್ನು ಧರಿಸುವವರೆಗೆ, ಮೌನಿ ತನ್ನ ಫೋಟೋಗಳ ಮೂಲಕ ಅಭಿಮಾನಿಗಳನ್ನು ಬೆರಗುಗೊಳಿಸುತ್ತಾರೆ.

39
\

ಕಳೆದ ಕೆಲವು ವರ್ಷಗಳಲ್ಲಿ ನಟಿ ಸಾಕಷ್ಟು ರೂಪಾಂತರಕ್ಕೆ ಒಳಗಾಗಿದ್ದಾರೆ. ಆದರೂ ತನ್ನ ಈಗಿನ ಲುಕ್ ಪಡೆಯಲು ನಟಿ ಶಸ್ತ್ರಚಿಕಿತ್ಸೆಗಳ ಮೊರೆ ಹೋಗಿದ್ದಕ್ಕಾಗಿ ನಟಿ ಯಾವಾಗಲೂ ಸುದ್ದಿಲ್ಲಿದ್ದಾರೆ.

49

ಇತ್ತೀಚೆಗೆ, ಕಮಾಲ್ ಆರ್ ಖಾನ್ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗಳ ಸಹಾಯದಿಂದ ತನ್ನ ನೋಟವನ್ನು ಬದಲಿಸಿದ್ದಕ್ಕಾಗಿ ಮೌನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

59

KRK ವರ್ಷಗಳಲ್ಲಿ ಮೌನಿಯ ರೂಪಾಂತರದ ಚಿತ್ರವನ್ನು ಹಂಚಿಕೊಂಡರು. ಹಣವು ಲುಕ್‌ ಸಹ ಬದಲಾಯಿಸಬಹುದು. ಇಲ್ಲಿ ನೋಡಿ, ನಟಿ ಮೌನಿರಾಯ್ ತನ್ನ ನೋಟವನ್ನು ಬದಲಾಯಿಸುತ್ತಲೇ ಇದ್ದಾರೆ ಎಂದು ಬರೆದಿದ್ದಾರೆ

69

ನಟಿ 'ಕ್ಯುಂಕಿ ಸಾಸ್ ಭಿ'ಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ವಿಭಿನ್ನವಾಗಿ ಕಾಣುತ್ತಿದ್ದರು ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ಬಹುಶಃ ನಟಿ ತನ್ನ ನೋಟವನ್ನು ಬದಲಿಸಲು ಶಸ್ತ್ರ ಚಿಕಿತ್ಸೆ ಮಾಡಿದ್ದರು. ಅವಳಿಗೆ ಒಳ್ಳೆಯದು ಎಂದು ಟ್ವಿಟ್ಟರ್ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.

79

ಮತ್ತೊಬ್ಬ ಬಳಕೆದಾರರು ಅವಳು ಚೆನ್ನಾಗಿ ಕಾಣಲು ತುಂಬಾ ಪ್ರಯತ್ನಿಸುತ್ತಾಳೆ ಎಂದು ನನಗೆ ಅನಿಸುತ್ತದೆ. ಅವಳ ಫೋಟೋಗಳಲ್ಲಿ ಮತ್ತು ಫೋಟೊಶೂಟ್‌ಗಳಲ್ಲಿ ಅವಳು ಸಹಜವಾಗಿದ್ದರೆ ಅವಳು ಉತ್ತಮವಾಗಿ ಕಾಣುತ್ತಿದ್ದಳು ಎಂದಿದ್ದಾರೆ.

89

ಅದು ಅಪಾಯಕಾರಿ ತುಂಬಾ ಕಾಸ್ಮೆಟಿಕ್ ಸರ್ಜರಿಗಳನ್ನು ಮಾಡಿ. ಆದರೆ ಅದು ಒಳ್ಳೆ ನಟಿ. ಸರ್ಜರಿ ಮಾಡಿಸದಿದ್ದರು ತೊಂದರೆ ಇರುತ್ತಿರಲಿಲ್ಲ ಎಂದಿದ್ದಾರೆ.

99

ಕೆಲಸದ ವಿಚಾರದಲ್ಲಿ ಮೌನಿ ಮುಂದೆ ಅಯಾನ್ ಮುಖರ್ಜಿಯವರ ಆಕ್ಷನ್ ಫ್ಯಾಂಟಸಿ ಸಿನಿಮಾ ಬ್ರಹ್ಮಾಸ್ತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅಮಿತಾಬ್ ಬಚ್ಚನ್, ಆಲಿಯಾ ಭಟ್, ರಣಬೀರ್ ಕಪೂರ್ ಮತ್ತು ತೆಲುಗು ಸೂಪರ್ ಸ್ಟಾರ್ ನಾಗಾರ್ಜುನ ನಟಿಸಿದ್ದಾರೆ.

click me!

Recommended Stories