2011 ಏಪ್ರಿಲ್25ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪೃಥ್ವಿರಾಜ್ ಸುಕುಮಾರನ್ ಹಾಗೂ ಸುಪ್ರಿಯಾ
ಸುಪ್ರಿಯಾ ಮುಂಬೈನವರಾಗಿದ್ದು ವೃತ್ತಿಯಲ್ಲಿ ಪತ್ರಕರ್ತೆ.
ಇತ್ತೀಚಿಗೆ 9ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.
ಕೊರೋನಾ ವೈರಸ್‌ನಿಂದಾಗಿ ಚಿತ್ರೀಕರಿಸಲು ವಿದೇಶಕ್ಕೆ ತೆರಳಿ ಅಲ್ಲೇ ಸಿಲುಕಿಕೊಂಡಿದ್ದ ಪೃಥ್ವರಾಜ್‌ಗೆ ಪತ್ನಿ ಭಾವುಕ ಸಂದೇಶ ಬರೆದಿದ್ದರು.
ಕುಟುಂಬಕ್ಕಾಗಿ ಸುಪ್ರಿಯಾ ಕೆಲಸ ಹಾಗೂ ತಮ್ಮ ಹುಟ್ಟೂರನ್ನು ಬಿಟ್ಟು ಪತಿ ಜತೆ ಕೇಳರದಲ್ಲಿ ನೆಲೆಸಿದ್ದಾರೆ.
2014ರಲ್ಲಿ ಅಲಾನ್ಕೃತಿಗೆ ಜನ್ಮ ನೀಡಿದ್ದಾರೆ.
ಈ ಕ್ಯೂಟ್ ಕಪಲ್ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.
ಇವರು ಮದುವೆಯಲ್ಲಿ ಕೇವಲ 50-60 ಮಂದಿ ಭಾಗಿಯಾಗಿದ್ದರಂತೆ.
ಈಗಲೂ ಇಬ್ಬರನ್ನು ನೋಡಿದ ಜನರು ಲವ್ ಬರ್ಡ್ಸ್ ಎಂದು ಕರೆಯುತ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.
Suvarna News