ಮಾಲಿವುಡ್ ನಟಿ ಶರಣ್ಯ ಆನಂದ್ ಮನೇಶ್ ರಾಜನ್ ಅವರನ್ನು ವರಿಸಿದ್ದಾರೆ.
ಕುಟುಂಬವಿಳಕ್ಕು, ಆಕಾಶಗಂಗಾ 2 ಸಿನಿಮಾ ನಟಿ ಶರಣ್ಯ ಆನಂದ್ ದಾಂಪತ್ಯ ಜೀವನಕ್ಕೆ ಕಾಲರಿಸಿದ್ದಾರೆ.
ಗುರುವಾಯೂರು ದೇವಾಲಯದಲ್ಲಿ ಕೊರೋನಾ ನಿಬಂಧನೆಗಳನ್ನು ಪಾಲಿಇಸ ಸರಳವಾಗಿ ವಿವಾಹಿತರಾಗಿದ್ದಾರೆ ನಟಿ
ಕಸವು ಹಾಲ್ಫ್ ಸಾರಿಯಲ್ಲಿ ಕ್ಯೂಟ್ ಖಾಣುತ್ತಿದ್ದರು ನಟಿ.
ಇದಕ್ಕೆ ಕೆಂಪು, ಹಸಿರು ಜೊತೆ ಗೋಲ್ಡನ್ ಬ್ಯಾಂಗಲ್ಸ್ ಹಾಕಿದ್ದರು ನಟಿ
ಇತ್ತೀಚೆಗಷ್ಟೇ ನಟಿ ಪ್ರೀವೆಡ್ಡಿಂಗ್ ಫೋಟೋ ಶೂಟ್ ಫೋಟೋಸದ ಶೇರ್ ಮಾಡಿಕೊಂಡಿದ್ದರು.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಕ್ಯೂಟ್ ಜೋಡಿಯ ಫೋಟೋಸ್ ವೈರಲ್ ಅಗಿದೆ.
Suvarna News