ಕರ್ವಾ ಚೌತ್: ಕೆಂಪು ಸೀರೆಯಲ್ಲಿ ಮಿಂಚಿದ ಬಾಲಿವುಡ್ ನಟಿಯರು

Published : Nov 05, 2020, 12:27 PM ISTUpdated : Nov 05, 2020, 12:45 PM IST

ಕರ್ವಾ ಚೌತ್ ಸಂಭ್ರಮ | ಹಬ್ಬ ಆಚರಿಸಿದ ಬಾಲಿವುಡ್ ತಾರೆಯರು | ಕೆಂಪು ಸೀರೆಯಲ್ಲಿ ನಟಿಯರು ಮಿಂಚಿದ್ದು ಹೀಗೆ

PREV
111
ಕರ್ವಾ ಚೌತ್: ಕೆಂಪು ಸೀರೆಯಲ್ಲಿ ಮಿಂಚಿದ ಬಾಲಿವುಡ್ ನಟಿಯರು

ಬಾಲಿವುಡ್ ತಾರೆಯರು ಸಂಭ್ರಮದಿಂದ ಕರ್ವಾ ಚೌತ್ ಆಚರಿಸಿದ್ದಾರೆ. ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ

211

ನಟಿ ಕಾಜಲ್ ಕರ್ವಾ ಚೌತ್ ಸ್ಪೆಷಲ್ ಲುಕ್‌ನಲ್ಲಿ ಕಾಣಿಸಿದ್ದು ಹೀಗೆ

311

ನಟಿ ಶಿಲ್ಪಾ ಶೆಟ್ಟಿ ಬಹುತೇಕ ಎಲ್ಲ ಹಬ್ಬಗಳನ್ನೂ ಆಚರಿಸುತ್ತಾರೆ. ಅವರ ಕರ್ವಾ ಚೌತ್ ಔಟ್‌ಫಿಟ್ ಹೀಗಿತ್ತು

411

ಪತಿ ರಾಜ್ ಕುಂದ್ರಾ ಹಣೆಗೆ ತಿಲಕ ಇಡುತ್ತಿರುವ ನಟಿ

511

ಅಕ್ಕರೆಯಿಂದ ಪತಿಗೆ ನೀರು ಕುಡಿಸಿ, ನಂತರ ಪತಿಯ ಆಶಿರ್ವಾದ ಪಡೆದಿದ್ದಾರೆ

611

ಪತಿ ಫಾರಿನರ್ ಆದ್ರೂ ಪ್ರಿಯಾಂಕ ಚೋಪ್ರಾ ಕರ್ವಾ ಚೌತ್ ಆಚರಿಸಿದ್ದಾರೆ. ಪೂಜಾ ಥಾಲಿಯೊಂದಿಗೆ ನಟಿ

711

ಪತಿ ನಿಕ್ ಜೊತೆ ಕರ್ವಾ ಚೌತ್ ಸ್ಪೆಷಲ್ ರೆಡ್ ಸಾರಿಯಲ್ಲಿ ಪಿಗ್ಗಿ

811

ಕರ್ವಾ ಚೌತ್ ಆಚರಿಸಿದ ನಟಿ ಬಿಪಾಶಾ ಬಸು

ಕರ್ವಾ ಚೌತ್ ಆಚರಿಸಿದ ನಟಿ ಬಿಪಾಶಾ ಬಸು

911

ಪತಿಯ ಹಣೆಗೆ ಕುಂಕುಮವಿಟ್ಟು ಫೋಟೋಗೆ ಪೋಸ್‌ ಕೊಟ್ಟ ನಟಿ

1011

ಬಿಪಾಶಾ ಬಸು ಕರ್ವಾ ಚೌತ್‌ ರೆಡ್ ಸಲ್ವಾರ್, ಆರೆಂಜ್ ದುಪ್ಪಟ್ಟಾ

1111

ಹಬ್ಬದ ಉಡುಗೆಯಲ್ಲಿ ಪತಿ ಜೊತೆಗೆ ಪೋಸ್ ಕೊಟ್ಟಿದ್ದು ಹೀಗೆ

click me!

Recommended Stories