ಶಾಹಿದ್ ಕಪೂರ್ ಲಿಂಕ್ ಅಪ್ಸ್ : ಕರೀನಾ ಕಪೂರ್ - ಅಮೃತಾ ರಾವ್
First Published | Nov 5, 2020, 10:09 AM ISTಬಾಲಿವುಡ್‌ನ ಟಾಪ್ ನಟರಲ್ಲಿ ಶಾಹಿದ್ ಕಪೂರ್ ಒಬ್ಬರು. ಚಾಕೊಲೇಟ್ ಬಾಯ್‌ಯಿಂದ ರಫ್-ಟಫ್ ಹೀರೋ ಆಗಿ ಬೆಳೆದವರು, ಹ್ಯಾಂಡ್‌ಸಮ್ ಶಾಹಿದ್. ನಟನೆ ಜೊತೆ ಶಾಹಿದ್‌ರ ಅಫೇರ್‌ಗಳು ಸಹ ಚರ್ಚೆಯಾಗಿದ್ದವು. ಮೀರಾ ರಜಪೂತ್‌ರನ್ನು ಮದುವೆಯಾಗುವ ಮೊದಲು ಈತನ ಹೆಸರು ಕೆಲವು ಕೋಸ್ಟಾರ್‌ಗಳ ಜೊತೆ ಲಿಂಕ್ ಆಗಿತ್ತು.