ಫ್ಯಾನ್ಸ್ ಕಮೆಂಟ್ಸ್‌ಗೂ ತಪ್ಪದೆ ಪ್ರತಿಕ್ರಿಯಿಸೋ ನಟಿ ಮೀನಾಕ್ಷಿ ಇವ್ರೇ ನೋಡಿ

Suvarna News   | Asianet News
Published : Nov 25, 2020, 12:17 PM ISTUpdated : Nov 25, 2020, 01:13 PM IST

ಬಾಲನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದ ಮೀನಾಕ್ಷಿ ಎಂಬ ಪುಟ್ಟ ಹುಡುಗಿ ಈಗ ಫೇಮಸ್ ನಟಿ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿಗರುವ ಈಕೆ ಫ್ಯಾನ್ಸ್ ಕಮೆಂಟ್ಸ್‌ಗಳಿಗೂ ಉತ್ತರಿಸ್ತಾರೆ.

PREV
110
ಫ್ಯಾನ್ಸ್ ಕಮೆಂಟ್ಸ್‌ಗೂ ತಪ್ಪದೆ ಪ್ರತಿಕ್ರಿಯಿಸೋ ನಟಿ ಮೀನಾಕ್ಷಿ ಇವ್ರೇ ನೋಡಿ

ಅಮರ್ ಅಕ್ಬರ್ ಅಂಟೊನಿ ಎಂಬ ಸಿನಿಮಾ ಮೂಲಕ ಮಿನುಂಗ್ ಮಿನ್ನಾಮಿನುಂಗೆ ಎಂಬ ಹಾಡಿನ ಮೂಲಕ ಹಿಟ್ ಆದ ಬಾಲನಟಿ ಮೀನಾಕ್ಷಿ ಈಗ ಇನಷ್ಟು ಫೊಟೊ ಶೂಟ್ ಮೂಲಕ ವೈರಲ್ ಆಗ್ತಿದ್ದಾರೆ.

210

ಮೋಹನ್‌ಲಾಲ್‌ ಜೊತೆಗೂ ಬಾಲನಟಿಯಾಗಿ ಅಭಿನಯಿಸಿದ ಮೀನಾಕ್ಷಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.

310

ಕಾರಿನ ಜೊತೆ ನಿಂತ ಮೀನಾಕ್ಷಿ ಫೋಟೋ ವೈರಲ್ ಆಗಿತ್ತು.

410

ಇದು ಅಂಕಲ್‌ನ ಕಾರು, ನನಗೆ ಹೀಗೆ ಫೋಟೋ ತೆಗೆಯೋಕೆ ಮಾತ್ರ ಸಾಧ್ಯ ಅಲ್ವಾ ಅಂತ ಹಾಸ್ಯವಾಗಿ ಕೇಳಿದ್ದಾರೆ ನಟಿ.

510

ವಿಶೇಷ ಎಂದರೆ ಈ ನಟಿ ಎಲ್ಲರ ಫೋಟೋಗಳಿಗೂ ಕಮೆಂಟ್‌ ಮಾಡಿದವರಿಗೆ ಪ್ರತಿಕ್ರಿಯೆ ಕೊಡುತ್ತಾರೆ

610

ನಟಿಗೆ ಇನ್‌ಸ್ಟಾಗ್ರಾಂನಲ್ಲಿ 257 ಫಾಲೋವರ್ಸ್ ಇದ್ದಾರೆ.

710

ಇಲ್ಲಿಯವರೆಗೆ ನಟಿ ಹಾಕಿದ್ದು 343 ಪೋಸ್ಟ್ ಮಾತ್ರ, ಆದ್ರೆ ಇವರಿಗೆ ಫ್ಯಾನ್ ಫಾಲೋವರ್ಸ್ ಹೆಚ್ಚಿದ್ದಾರೆ

810

ನಟಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದು ಫೊಟೋ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ

910

ಮಾಲಿವುಡ್ ಖ್ಯಾತ ನಟ ಮೋಹನ್‌ ಲಾಲ್ ಜೊತೆಗೆ

ಮಾಲಿವುಡ್ ಖ್ಯಾತ ನಟ ಮೋಹನ್‌ ಲಾಲ್ ಜೊತೆಗೆ

1010

ನಟಿ ಆಗಾಗ ಫೊಟೋಶೂಟ್‌ಗಳನ್ನು ಮಾಡುತ್ತಲೇ ಇರುತ್ತಾರೆ

click me!

Recommended Stories