ಕಿಚ್ಚನ ಜೊತೆ ನಟಿಸೋ ಮಲಯಾಳಿ ಚೆಲುವೆ ಮಡೋನ್ನಾ ಯಾರು..?

Published : Dec 15, 2020, 05:55 PM ISTUpdated : Dec 15, 2020, 05:58 PM IST

ಕೋಟಿಗೊಬ್ಬ 3 ಸಿನಿಮಾ ಮೂಲಕ ಮಾಲಿವುಡ್ ನಟಿ ಮಡೊನಾ ಸೆಬಾಸ್ಟಿಯನ್ ಸ್ಯಾಂಡಲ್‌ವುಡ್‌ಗೆ ಬರ್ತಿದ್ದಾರೆ. ಈ ಮೂಲಕ ಭಾಮಾ, ಭಾವನಾ, ಪಾರ್ವತಿ ಮೆನನ್, ನವ್ಯಾ ನಾಯರ್ ಸಾಲಿಗೆ ಈಕೆಯೂ ಸೇರಿದ್ದಾರೆ.

PREV
17
ಕಿಚ್ಚನ ಜೊತೆ ನಟಿಸೋ ಮಲಯಾಳಿ ಚೆಲುವೆ ಮಡೋನ್ನಾ ಯಾರು..?

ಪ್ರೇಮಂ ಸಿನಿಮಾ ಮೂಲಕ ಹಿಟ್ ಆದ ಮಡನ್ನೋ ಸೆಬಾಸ್ಟಿಯನ್ ಕನ್ನಡಕ್ಕೆ ಕಾಲಿಡ್ತಿರೋದು ಎಲ್ಲರಿಗೂ ಗೊತ್ತು.

27

ಪ್ರೇಮಂ ಮೂಲಕ ಮಾಲಿವುಡ್ ಜನರ ಮನಗೆದ್ದ ಚೆಲುವೆ ನಂತರ ಬೆಳೆಯುತ್ತಲೇ ಹೋದರು.

37

ವೈರಸ್ ಎಂಬ ನಿಜ ಘಟನೆಯಾಧಾರಿತ ಸಿನಿಮಾದಲ್ಲಿ ಮಡನ್ನೋ ನಟಿಸಿದ್ದಾರೆ.

47

ಸಿಂಪಲ್ ಚೆಲುವೆ ಕೋಟಿಗೊಬ್ಬ3 ಸಿನಿಮಾ ಮೂಲಕ ಕಿಚ್ಚ ಸುದೀಪ್ ಜೊತೆ ನಟಿಸೋ ಅವಕಾಶ ಪಡೆದಿದ್ದಾರೆ.

57

ಸಾಧಾರಣ ಸಿನಿಮಾ ಮಾಡುತ್ತಲೇ ಬೆಳೆಯುತ್ತಿರುವ ನಟಿ ಮಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ.

67

ಮಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ಗೆ ಬಂದು ಮಿಂಚಿದ ನಟಿಯರ ಸಾಲಿಗೆ ಇವರೂ ಸೇರಲಿದ್ದಾರೆ.

77

ಸ್ಯಾಂಡಲ್‌ವುಡ್‌ಗೆ ಬಂದು ಹೋಗ್ತಾರಾ, ಅಥವಾ ಕನ್ನಡಿಗರ ಮನ ಗೆದ್ದು ಸ್ಯಾಂಡಲ್‌ವುಡ್‌ನಲ್ಲಿ ಮುಂದುವರಿಯುತ್ತಾರಾ ಕಾದು ನೋಡಬೇಕು.

click me!

Recommended Stories