ಆಲಿಯಾ ಭಟ್-ರಣಬೀರ್ ಕಪೂರ್ :
'ಡೋಂಟ್ ಕಿಲ್ ಮೈ ವೈಬ್' ಕ್ಯಾಪ್ಷನ್ ಇರುವ ಟ್ಯೂಬ್ ಟಾಪ್ ಜೊತೆಗೆ ಹಸಿರು ಕಾರ್ಗೊ ಹಾಗೂ ಜಾಕೆಟ್, ಮ್ಯಾಚಿಂಗ್ ಮಾಸ್ಕ್ ಜೊತೆ ಸನ್‌ಗ್ಲಾಸ್, ಪೋನಿಟೇಲ್, ಬಿಳಿ ಸ್ನೀಕರ್ಸ್ ಮತ್ತು ಕಪ್ಪು ಸ್ಲಿಂಗ್ ಪರ್ಸ್ ಹಿಡಿದ ಆಲಿಯಾ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡರು. ನೀಲಿ ಮತ್ತು ಬಿಳಿ ಶರ್ಟ್ ಮತ್ತು ಡಾರ್ಕ್ ನೀಲಿ ತೋಳಿಲ್ಲದ ಜಾಕೆಟ್ ಜೊತೆ ನೀಲಿ ಜೀನ್ಸ್ ಹಾಗೂ ಹಳದಿ ಓಚರ್ ಸ್ನೀಕರ್ಸ್‌ನೊಂದಿಗೆ ಬ್ಲ್ಯೂ ಸನ್‌ಗ್ಲಾಸ್ ಧರಿಸಿದ್ದ ರಣಬೀರ್ ಕಪೂರ್ ಅದಕ್ಕೆ ಮ್ಯಾಚ್ ಆಗುವ ಮಾಸ್ಕ್ ಮತ್ತು ಕ್ಯಾಪ್ ಧರಿಸಲು ಮರೆಯಲಿಲ್ಲ.