ಮುಂಬೈ (ಡಿ. 14) ಒಂದು ಕಾಲದಲ್ಲಿ ಬಾಲಿವುಡ್ ಆಳಿದ್ದ ಸುಂದರಿ ಜೂಹಿ ಚಾವ್ಲಾ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಬಾಲಿವುಡ್ ನಟಿ ಜೂಹಿ ಚಾವ್ಲಾ. ಈ ಸಂಬಂಧ ಅವರು ಸೋಷಿಯಲ್ ಮೀಡಿಯಾದಲ್ಲಿ ಭಾನುವಾರ ಪೋಸ್ಟ್ ಮಾಡಿಕೊಂಡಿದ್ದಾರೆ ಕಳೆದ 15 ವರ್ಷಗಳಿಂದ ಅದನ್ನು ಧರಿಸುತ್ತಿದ್ದೆ, ಅವು ನನ್ನೊಂದಿಗೆ ಇದ್ದು ಭಾವನಾತ್ಮಕ ಸಂಬಂಧ ಬೆಸುಕೊಂಡಿತ್ತು. ಎಲ್ಲೋ ಕಳೆದುಕೊಂಡಿದ್ದೇನೆ ಹುಡುಕಿ ಕೊಡಿ.. ಎಂದು ಬೇಡಿಕೆ ಇಟ್ಟಿದ್ದಾರೆ. ಬಾಲಿವುಡ್ ನಟಿ ಜೂಹಿ ಚಾವ್ಲಾ. ಈ ಸಂಬಂಧ ಅವರು ಸೋಷಿಯಲ್ ಮೀಡಿಯಾದಲ್ಲಿ ಭಾನುವಾರ ಪೋಸ್ಟ್ ಮಾಡಿದ್ದಾರೆ ನಟಿ ಜೂಹಿ ಚಾವ್ಲಾ ವಜ್ರದ ಕಿವಿ ರಿಂಗ್ ಕಳೆದುಕೊಂಡಿದ್ದು ಹುಡುಕಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನನ್ನ ವಜ್ರದ ಕಿವಿ ರಿಂಗು ಎಲ್ಲೋ ಬಿದ್ದು ಹೋಗಿದೆ. ದಯವಿಟ್ಟು ಸಿಕ್ಕವರು ತಲುಪಿಸಿ ಎಂದಿದ್ದಾರೆ. ಯಾರಿಗಾದರೂ ಸಿಕ್ಕಿದರೆ, ದಯವಿಟ್ಟು ಅದನ್ನು ನನಗೆ ತಲುಪಿಸಿದರೆ ತುಂಬಾ ಸಂತೋಷವಾಗುತ್ತದೆ, ಸಾಧ್ಯವಾಗದಿದ್ದರೆ. ಸಮೀಪದ ಪೊಲೀಸ್ ಠಾಣೆಗಾದರೂ ತಲುಪಿಸಬಹುದು. ಒಳ್ಳೆಯ ಬಹುಮಾನ ನೀಡುತ್ತೇನೆ ಎಂಬ ಭರವಸೆಯನ್ನು ನೀಡಿದ್ದಾರೆ. Bollywood Actress Juhi Chawla Asks Twitter To Help Find Lost Earring Shes Worn For 15 Years ಅತ್ಯಮೂಲ್ಯವಾದ್ದನ್ನು ಕಳೆದುಕೊಂಡಿದ್ದೇನೆ.. ತಂದುಕೊಟ್ಟವರಿಗೆ ಬಹುಮಾನ ಇದೆ ಎಂದ ಜೂಹಿ!