ಕಾಫಿಗಾಗಿ ಬಿಕಿನಿಯಲ್ಲೇ ತೆರಳಿದ ಮಾಡೆಲ್, ಹೀಗೆ ರಸ್ತೆಗಿಳಿದರೆ ಟ್ರಾಫಿಕ್ ಜಾಮ್ ಖಚಿತ ಎಂದ ನೆಟ್ಟಿಗರು

First Published | Jun 2, 2024, 8:05 PM IST

ರಸ್ತೆಯಲ್ಲಿ ಕೋಲ್ಡ್ ಕಾಫಿ ಕುಡಿಯುತ್ತಾ ತೆರಳಿದ ಮಾಡೆಲ್ ಇದೀಗ ಬಾರಿ ಸುದ್ದಿಯಾಗಿದ್ದಾಳೆ. ಕಾರಣ ಈಕೆ ಬಿಕಿನಿಯಲ್ಲೇ ರಸ್ತೆಯಲ್ಲಿ ನಡೆದಾಡಿದ್ದಾಳೆ. ಕೋಲ್ಡ್ ಕಾಫಿಗಿಂತ ಮಾಡೆಲ್ ಹಾಟ್‌ನೆಸ್ ಇದೀಗ ಭಾರಿ ವೈರಲ್ ಆಗಿದೆ.
 

ಬೀಚ್‌‌, ಸ್ವಿಮ್ಮಿಂಗ್ ಪೂಲ್‌ಗಳಲ್ಲಿ, ಫೋಟೋ ಶೂಟ್ ವೇಳೆ ಬಿಕಿನಿಯಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಜನಪ್ರಿಯ ಮಾಡೆಲ್ ರಸ್ತೆಯಲ್ಲಿ ಬಿಕಿನಿ ಹಾಕಿ ನಡೆದು ಸಾಗಿರುವುದು ಇದೀಗ ವೈರಲ್ ಆಗಿದೆ.
 

ಮಾಡೆಲ್ ಎಮಿಲಿ ರತಾಜ್‌ಕೋವಸ್ಕಿ ಕೋಲ್ಡ್ ಕಾಫಿ ಕುಡಿಯುತ್ತಾ ನ್ಯೂಯಾರ್ಕ್ ರಸ್ತೆಯಲ್ಲಿ ಸಾಗಿದ್ದಾಳೆ. ಪ್ರಮುಖ ರಸ್ತೆಯಲ್ಲಿ ಆರಾಮಾಗಿ ತೆರಳಿದ ಮಾಡೆಲ್ ಫೋಟೋಗಳು ಎಲ್ಲೆಡೆ ವರೈಲ್ ಆಗಿದೆ.

Tap to resize

ರೆಡ್, ಆರೇಂಜ್ ಹಾಗೂ ಬಿಳಿ ಬಣ್ಣ ಮಿಶ್ರಿತ ಬಿಕಿನಿಯಲ್ಲಿ ಮಾಡೆಲ್ ರಸ್ತೆಯಲ್ಲಿ ಸಾಗಿದ್ದಾರೆ. ಬೀಚ್‌ನಲ್ಲಿನ ಬಿಕಿನಿ ರಸ್ತೆಯಲ್ಲಿ ಕಾಣಿಸಿದಾಗ ಜನರು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ.
 

ಎಮಿಲಿ ನ್ಯೂಯಾರ್ಕ್‌ನ ಅತ್ಯಂತ ಜನಪ್ರಿಯ ಮಾಡೆಲ್. 2017ರಿಂದ ಈಕೆ ಬಿಕಿನಿ ಮೂಲಕವೇ ಬಾರಿ ಜನಪ್ರಿಯತೆ ಗಳಿಸಿದ್ದಾರೆ. ಇದೀಗ ಮತ್ತೆ ರಸ್ತೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಪಾದಾಚಾರಿಗಳು, ವಾಹನ ಸವಾರರ ಕನಸ್ಸಿಗೆ ಲಗ್ಗೆ ಇಟ್ಟಿದ್ದಾಳೆ.
 

ಎಮಿಲಿ ಬಿಕಿನಿಯಲ್ಲಿ ಮಾತ್ರವಲ್ಲ, ಟಾಪ್‌ಲೆಸ್ ಮೂಲಕವೂ ಭಾರಿ ಕೋಲಾಹಲ ಸೃಷ್ಟಿಸಿದ್ದಾರೆ. ಈ ರೀತಿ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕವೇ ಎಮಿಲಿ ಅತ್ಯಂತ ಜನಪ್ರಿಯವಾಗಿದ್ದಾರೆ.
 

ಮಾಡೆಲಿಂಗ್ ಮೂಲಕ ಭರ್ಜರಿ ಆದಾಯಗಳಿಸುತ್ತಿರುವ ಎಮಿಲಿ ಹಲವು ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ. ಒಳ ಉಡುಪಗಳ ಜಾಹೀರಾತುಗಳಲ್ಲಿ ಎಮಿಲಿ ಜನಪ್ರಿಯರಾಗಿದ್ದಾರೆ.
 

32 ವರ್ಷದ ಎಮಿಲಿ ರಸ್ತೆಯಲ್ಲಿ ಬಿಕಿನಿ ಫೋಟೋ ಹಂಚಿಕೊಂಡ ಬೆನ್ನಲ್ಲೇ ಅಭಿಮಾನಿಗಳು ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ. ಹಲವರು ಎಮೋಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ.
 

ಈ ರೀತಿ  ಬಿಕಿನಿ ಹಾಕಿ ರಸ್ತೆಯಲ್ಲಿ ನಡೆದರೆ ಟ್ರಾಫಿ ಜಾಮ್ ಖಂಡಿತ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ವಾಹನ ಸವಾರರ ಸಿಸಿಟಿವಿ ವಿಡಿಯೋ ಪರಿಶೀಲಿಸಿ ಎಂದು ಕೆಲವರು ಸಲಹೆ ನೀಡಿದ್ದಾರೆ. 

Latest Videos

click me!