ಪಡ್ಡೆಗಳ ನಿದ್ದೆಗೆಡಿಸಿದ ಮಲೈಕಾ ಅರೋರಾ ಬೋಲ್ಡ್ ಫೋಟೋಶೂಟ್

Published : Mar 17, 2022, 07:52 PM IST

ಲೈಮ್‌ಲೈಟ್‌ನಲ್ಲಿ ಉಳಿಯುವುದು ಹೇಗೆ ಎಂದು ಮಲೈಕಾ ಆರೋರಾಗಿಂತ (Malaika Arora) ಉತ್ತಮವಾಗಿ ಯಾರಿಗೂ ತಿಳಿದಿಲ್ಲ. ಬಾಲಿವುಡ್‌ನ ಅತ್ಯಂತ ಫಿಟ್‌ನೆಸ್ ಫ್ರೀಕ್ ನಟಿಯರಲ್ಲಿ ಒಬ್ಬರಾಗಿರುವ ಮಲೈಕಾ ಅರೋರಾ ಯಾವಾಗಲೂ ಮುಖ್ಯಾಂಶಗಳಲ್ಲಿರುತ್ತಾರೆ. 48ನೇ ವಯಸ್ಸಿನಲ್ಲೂ ಮಲೈಕಾ ತಮ್ಮ ಹಾಟ್‌ ಹಾಗೂ ಫಿಟ್‌ ಬಾಡಿಯಿಂದ ಯುವಕರ ನಿದ್ರೆಗೆಡೆಸುತ್ತಾರೆ.

PREV
16
ಪಡ್ಡೆಗಳ ನಿದ್ದೆಗೆಡಿಸಿದ ಮಲೈಕಾ ಅರೋರಾ ಬೋಲ್ಡ್ ಫೋಟೋಶೂಟ್
মালাইকা ম্যাজিকে মন মজেছে ভক্তদের, ইন্সটাতে চড়ছে উষ্ণতার পারদ

ಮಲೈಕಾ ಆರೋರಾ ಹೆಚ್ಚು ದೇಹವನ್ನು ಪ್ರದರ್ಶಿಸುತ್ತಿರುತ್ತಾರೆ. ಪದೇ ಪದೇ ಟ್ರೋಲ್‌ಗೆ ಒಳಗಾಗಿದ್ದರೂ ಸಹ ಮಲೈಕಾ ಯಾವಾಗಲೂ ತನ್ನ ಫ್ಯಾಷನ್ ಸ್ಟೇಟ್‌ಮೇಂಟ್‌ಗಳಿಂದ ಬಿರುಗಾಳಿ ಎಬ್ಬಿಸುತ್ತಾರೆ.

26

ಫ್ಯಾಷನ್ ಐಕಾನ್‌ ಮಲೈಕಾರ ಹಲವಾರು ಹಳೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಮಲೈಕಾ ಅವರ ಸೆಕ್ಸಿ ಫಿಗರ್‌, ಫಿಟ್‌ನೆಸ್,ಫ್ಯಾಷನ್ ಮತ್ತು ವೈಯಕ್ತಿಕ ಜೀವನದ ಕಾರಣದಿಂದ ಯಾವಾಗಲೂ ಜನಮನದಲ್ಲಿದ್ದಾರೆ. . 

36

ನಟಿ ಮಲೈಕಾ ಅರೋರಾ ಫಿಟ್‌ ಜೊತೆ ಸಖತ್‌ ಬೋಲ್ಡ್‌ ನಟಿ ಎಂದು ಬಿ-ಟೌನ್‌ನಲ್ಲಿ  ಹೆಸರು ಹೊಂದಿದ್ದಾರೆ.ಫಿಟ್‌ನೆಸ್-ಫ್ಯಾಶನ್-ಫಿಗರ್ ಮೂರೂ ಪರಿಪೂರ್ಣವಾಗಿರಲು ಬಯಸುತ್ತಾರೆ ಮತ್ತು ಅದಕ್ಕಾಗಿಯೇ ಜಿಮ್ ಮತ್ತು ಯೋಗ ಅವರ ದೈನಂದಿನ ಸಂಗತಿಗಳಾಗಿವೆ. 

46

ಮಲೈಕಾ ನಿರಂತರವಾಗಿ ಬೋಲ್ಡ್ ಫೋಟೋಗಳ ಮೂಲಕ ಟ್ರೋಲ್ ಎದುರಿಸುತ್ತಿದ್ದಾರೆ, ಆದರೆ ಅವರು ಟ್ರೋಲಿಂಗ್‌ ಕಡೆ ಗಮನ ಕೊಡುವುದಿಲ್ಲ ಎಂಬುದು ಪ್ರತಿ ಹೆಜ್ಜೆಯಲ್ಲೂ ಸ್ಪಷ್ಟವಾಗಿ ತೋರುತ್ತದೆ.

56

ಮಲೈಕಾ ಅರೋರಾ ಫಿಟ್‌ನೆಸ್ ಫ್ರೀಕ್ ಎಂಬುದು ಎಲ್ಲರಿಗೂ ಗೊತ್ತು. ಸೆಕ್ಸಿ ಫಿಗರ್ ಅನ್ನು ಕಾಪಾಡಿಕೊಳ್ಳಲು ವರ್ಕೌಟ್ ಜೊತೆಗೆ, ನಿಯಮಿತವಾಗಿ ಯೋಗವನ್ನೂ ಮಾಡುತ್ತಾರೆ. ಜನಪ್ರಿಯ ನಟಿ ಮಲೈಕಾ ಅವರನ್ನು ಫಿಟ್ನೆಸ್ ಗುರು ಎಂದು ಹಲವರು ಪರಿಗಣಿಸುತ್ತಾರೆ.

66

48ರ ಹರೆಯದ ಮಲೈಕಾ ಅರೋರಾ ಅವರ ಜೊತೆ  ಫಿಟ್‌ನೆಸ್‌ನಲ್ಲಿ ಸ್ಪರ್ಧಿಸುವುದು ಕಷ್ಟ  ಸಮಯವಿದೆಯೋ ಇಲ್ಲವೋ, ಅವರು ತನ್ನ ದಿನಚರಿಗಳನ್ನು ಅನುಸರಿಸುತ್ತಾರೆ. ಬೆಳಗ್ಗೆ ಎದ್ದ ನಂತರ ಯೋಗಾಭ್ಯಾಸ ಮಾಡಿ ನಂತರ ವಾಕಿಂಗ್, ಸ್ವೀಮ್ಮಿಂಗ್‌ ಅಥವಾ ರನ್ನಿಂಗ್‌ ಮಾಡುತ್ತಾರೆ.

Read more Photos on
click me!

Recommended Stories