ಮಗು ಬೇಕೆನಿಸಿದಾಗ ಮದುವೆಯಾಗ್ತೀನಿ ಎಂದ 'ಮಿಷನ್ ಮಂಗಲ್' ಬ್ಯೂಟಿ ಇವರೇ ನೋಡಿ!

Suvarna News   | Asianet News
Published : Dec 21, 2019, 05:36 PM IST

ಸಿನಿಮಾಗಳ ಆಯ್ಕೆ ಹಾಗೂ ಅದ್ಭುತ ನಟನೆ ಮೂಲಕ ಗಮನ ಸೆಳೆದಿರುವ ನಟಿ ತಾಪ್ಸಿ ಪನ್ನು. ಇತ್ತೀಚಿಗೆ 'ಮಿಷನ್ ಮಂಗಲ್' ಸಿನಿಮಾದಲ್ಲಿ ಸದ್ದು ಮಾಡಿದ್ದರು. 'ಹಸಿನಾ ದಿಲ್‌ರುಬಾ' ಚಿತ್ರದ ಮರ್ಡರ್ ಮಿಸ್ಟರಿ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ತಾಪ್ಸಿ ಪನ್ನು ಒಂದಷ್ಟು ಫೋಟೊ, ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.    

PREV
110
ಮಗು ಬೇಕೆನಿಸಿದಾಗ ಮದುವೆಯಾಗ್ತೀನಿ ಎಂದ 'ಮಿಷನ್ ಮಂಗಲ್' ಬ್ಯೂಟಿ ಇವರೇ ನೋಡಿ!
ಬಾಲಿವುಡ್ ಹಾಗೂ ಸೌತ್ ಇಂಡಿಯನ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

210
ನಟಿಯಾಗುವ ಮುಂಚೆ ಸಾಫ್ಟ್‌ವೇರ್ ಎಂಜಿನೀಯರ್‌ ಆಗಿದ್ದರು. ಆ ನಂತರ ಮಾಡೆಲಿಂಗ್‌ಗೆ ಕಾಲಿಟ್ಟರು.

310
'ಜುಮಾನ್ದಿ ನಾದಮ್' ಎಂಬ ತೆಲುಗು ಚಲನಚಿತ್ರದಿಂದ ಸಿನಿ ಕರಿಯರ್ ಆರಂಭಿಸಿದರು.

410
ಮಾಜಿ ಕ್ರಿಕೆಟರ್ ಮಿಥಾಲಿ ರಾಜ್ ಬಯೋಪಿಕ್‌ನಲ್ಲಿ ತಾಪ್ಸಿ ನಟಿಸಲಿದ್ದಾರೆ.

510
'ಹಸಿನಾ ದಿಲ್‌ರುಬಾ' ಚಿತ್ರದ ಮರ್ಡರ್ ಮಿಸ್ಟರಿ ಪೋಸ್ಟರ್ ವೈರಲ್ ಆಗಿದೆ.

610
'ಮಿಷನ್ ಮಂಗಲ್' ಸಿನಿಮಾ ಬಿಗ್ ಬಿಟ್ ನೀಡಿದೆ.
'ಮಿಷನ್ ಮಂಗಲ್' ಸಿನಿಮಾ ಬಿಗ್ ಬಿಟ್ ನೀಡಿದೆ.
710
ಕನ್ನಡದ 'ಯೂ ಟರ್ನ್' ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತೆ ಎನ್ನಲಾಗಿದ್ದು ಅದರಲ್ಲಿ ತಾಪ್ಸಿ ನಟಿಸುತ್ತಾರೆ ಎನ್ನಲಾಗಿದೆ.

810
'ಬದ್ಲಾ' ಸಿನಿಮಾದಲ್ಲಿ ಅಮಿತಾಬ್‌ಗಿಂತ ತಾಪ್ಸಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

910
ಡೇಟಿಂಗ್ ಬಗ್ಗೆ ಮಾತನಾಡುತ್ತಾ, ನನಗೆ ಮಗು ಬೇಕೆನಿಸಿದಾಗ ಮದುವೆ ಆಗುತ್ತೇನೆ. ಬೇರೆ ವಿಚಾರಗಳೆಲ್ಲಾ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದ್ದರು.

1010
ಇವರು ಹುಟ್ಟಿದ್ದು ಬೆಳೆದಿದ್ದೆಲ್ಲಾ ನವದೆಹಲಿಯಲ್ಲಿ.

click me!

Recommended Stories