Published : Dec 17, 2019, 05:46 PM ISTUpdated : Dec 20, 2019, 12:13 PM IST
ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ಪುತ್ರಿ ಇರಾ ಖಾನ್ ಬೋಲ್ಡ್ ಲುಕ್‌ಗೆ ಫೇಮಸ್. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಇರಾ ಆಗಾಗ ಬೋಲ್ಡ್ ಫೋಟೋಗಳನ್ನು ಹಾಕಿ ದಂಗು ಬಡಿಸುತ್ತಿರುತ್ತಾರೆ. ಅವರ ಕೆಲವು ಬೋಲ್ಡ್ ಫೋಟೋಗಳು ಇಲ್ಲಿವೆ ನೋಡಿ.