ಯುವಕರ ಹೃದಯ ಬಡಿತ ಹೆಚ್ಚಿಸಿದ ಮಿಯಾ ಖಲೀಫಾ; Topless ಶವರ್ ಫೋಟೋ ವೈರಲ್‌!

First Published | Feb 11, 2022, 8:02 PM IST

ಒಂದು ಕಾಲದ ನೀಲಿ ಚಿತ್ರತಾರೆ ಈಗ ಫ್ಯಾಷನ್ ಡಿಸೈನರ್ ಆಗಿರುವ ಮಿಯಾ ಖಲೀಫಾ ( Mia Khalifa) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಿಯಾ ಸೋಶಿಯಲ್ ಮೀಡಿಯಾದಲ್ಲಿ (Social Media) ಟೆಂಪ್ರೆಚರ್‌ ಹೆಚ್ಚಿಸಿದ್ದಾರೆ. ಇಲ್ಲಿದೆ ಡಿಟೇಲ್ಸ್. ಮಿಯಾ ಖಲೀಫಾ ತನ್ನ ಬಾತ್ರೂಮ್ ಫೋಟೋಗಳನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಕೆಯ ಫೋಟೋಗಳು ವೈರಲ್ ಆಗಿದ್ದು, ಅಂತರ್ಜಾಲದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಮಿಯಾ ಖಲೀಫಾ  ಟಾಪ್‌ಲೆಸ್ ಆಗಿ ಪೋಸ್‌ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ (Social Media) ತುಂಬಾ ಸಕ್ರಿಯವಾಗಿರುವ ಮಿಯಾ ಖಲೀಫಾ ಇತ್ತೀಚೆಗೆ ತನ್ನ ಹೊಸ ಬ್ರ್ಯಾಂಡ್ ಡೀಲ್ ಅನ್ನು ಪ್ರಚಾರ ಮಾಡುವ ತನ್ನ ಟಾಪ್‌ಲೆಸ್ (Topless) ಶವರ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 

ಅವರು ತನ್ನ ದೇಹದ ತುಂಬಾ ಸೋಪಿನ ನೋರೆಯನ್ನು ಹಚ್ಚಕೊಂಡಿರುವುದು ಕಾಣಬಬಹುದುಮ. ಮಿಯಾ ಫೋಟೋಗೆ  'ZERO WASTE. 100% ಕರಗಿಸಬಹುದಾದ ಪ್ಯಾಕೇಜಿಂಗ್. ಇಕೋ ಲೆಜೆಂಡ್ಸ್ @cleanwithplus Campaign shot by @daniel' ಎಂದು ಕ್ಯಾಪ್ಷನ್‌ ನೀಡಿದ್ದಾರೆ.

Tap to resize

ಮಿಯಾ ಖಲೀಫಾ ಅವರ ಈ ಟಾಪ್‌ಲೆಸ್ ಫೋಟೋ ನೋಡಿದ ಅಭಿಮಾನಿಗಳ (Fans) ಹೃದಯ ಬಡಿತ ಹೆಚ್ಚಿದೆ 'ನನಗೆ ಬೆಂಕಿ ಆರಿಸುವ ಸಾಧನ ಬೇಕು'  ಎಂದು ಒಬ್ಬರು ಕಾಮೆಂಟ್‌ ಮಾಡಿದ್ದರೆ ಇನ್ನೊಬ್ಬರು 'ಇದು ಸೋಪ್ ಕಮರ್ಷಿಯಲ್ ಅಥವಾ ಇನ್ನೇನಾದರೂ?' ಎಂದು ಕೇಳಿದ್ದಾರೆ. 

ಮಿಯಾ ಖಲೀಫಾ ಅವರ ಈ ಪೋಸ್ಟ್ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ 10 ಗಂಟೆಗಳಲ್ಲಿ 1.1 ಮಿಲಿಯನ್ ಲೈಕ್‌ಗಳನ್ನು ಹಾಗೂ ಸಾಕಷ್ಟು ಸಂಖ್ಯೆಯ ಕಾಮೆಂಟ್‌ಗಳನ್ನು ಗಳಿಸಿದೆ. 28 ವರ್ಷದ ಮಿಯಾ ಖಲೀಫಾ 27 ಮಿಲಿಯನ್ ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿದ್ದಾರೆ ಮತ್ತು ನಿರಂತರವಾಗಿ ತಮ್ಮ ಪೋಸ್ಟ್‌ಗಳು ಮೂಲಕ   ಅಭಿಮಾನಿಗಳನ್ನು ರಂಜಿಸುವುದನ್ನು ಮರೆಯುವುದಿಲ್ಲ.

ಮಾಜಿ ನೀಲಿ ಚಿತ್ರಗಳ ತಾರೆ ಮಿಯಾ ಖಲೀಫ್‌ ಪ್ರಪಂಚದಾದ್ಯಂತ ಜನಪ್ರಿಯರಾಗಿದ್ದು, ಆಗಾಗ ತನ್ನ ಫೋಟೋ ಅಥವಾ ವಿವಾದಗಳಿಂದಾಗಿ ಪಡ್ಡೆ ಹುಡುಗರ ಗಮನವನ್ನು ಸೆಳೆಯುತ್ತಲೇ ಇರುತ್ತಾರೆ. 

ವಯಸ್ಕ ಚಲನಚಿತ್ರೋದ್ಯಮವನ್ನು ತೊರೆದ ನಂತರ, ಮಿಯಾ  ಕ್ರೀಡಾ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ. ಪೋರ್ನ್ ಇಂಡಸ್ಟ್ರಿಯಿಂದ (Porn Industry) ಹೊರಬಂದ ನಂತರ ಮಿಯಾ ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆ ಸೇರಿದಂತೆ ಅನೇಕ ಸಾಮಾಜಿಕ ವಿಚಾರಗಳ ಬಗ್ಗೆ  ಕೆಲಸ ಮಾಡಲು ಆರಂಭಿಸಿದ್ದಾರೆ.

ಪೋರ್ನ್ ಇಂಡಸ್ಟ್ರಿಯ ಕರಾಳ ಸತ್ಯಗಳನ್ನು ಬಿಚ್ಚಿಟ್ಟದ್ದ ಮಿಯಾ ನಮ್ಮನ್ನು ಯಾರೂ ಗೌರವದಿಂದ ಕಾಣುತ್ತಾರೋ ಅಂತವರ ಮೇಲೆ ಸದಾ ಅಭಿಮಾನ ಇರುತ್ತದೆ ಎಂದು ಹೇಳಿದ್ದರು. ಓನ್ಲಿ ಫ್ಯಾನ್ಸ್ ಪೇಜ್ ಮೂಲಕವೂ ಮಿಯಾ ಅಭಿಮಾನಿಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಬಂದಿದ್ದಾರೆ.

Latest Videos

click me!