ಇವಾಗ ಚಿರಂಜೀವಿ ಫಿಲ್ಮ್ ಇಂಡಸ್ಟ್ರಿಯಲ್ಲಿ ಒಬ್ಬಂಟಿಯಾಗಿ ಇಲ್ಲ, ಟಾಲಿವುಡ್ ನಲ್ಲಿ ಅವರು ಮೆಗಾ ಸಾಮ್ರಾಜ್ಯನೇ ಕಟ್ಟಿದ್ದಾರೆ. ಚಿಕ್ಕ ಹೀರೋ ಆಗಿ ಶುರು ಮಾಡಿ, ಸ್ಟೆಪ್ ಬೈ ಸ್ಟೆಪ್ ಬೆಳೆದು ದೊಡ್ಡ ಹೀರೋ ಆಗಿ ಫೇಮಸ್ ಆಗಿದ್ದಾರೆ. ಮೆಗಾ ಫ್ಯಾಮಿಲಿ ಇಂದ ಪ್ರೊಡ್ಯೂಸರ್ ಗಳು ಕೂಡ ಇದ್ದಾರೆ. ಹೀರೋಯಿನ್ ವಿಷಯಕ್ಕೆ ಬಂದ್ರೆ.. ಮೆಗಾ ಡಾಟರ್ ನಿಹಾರಿಕ ಮಾತ್ರ ಕಾಣಿಸ್ತಾರೆ. ಮೆಗಾ ಫ್ಯಾಮಿಲಿ ಇಂದ ಹೀರೋಯಿನ್ ಆಗಿ ಆಕ್ಟ್ ಮಾಡಿದ್ದು ನಿಹಾರಿಕ ಮಾತ್ರ. ಆದ್ರೆ ಅವರು ಕೂಡ ಜಾಸ್ತಿ ಫೇಮಸ್ ಆಗಲಿಲ್ಲ. ಆಂಕರ್ ಆಗಿ, ಹೀರೋಯಿನ್ ಆಗಿ, ಪ್ರೊಡ್ಯೂಸರ್ ಆಗಿ ತುಂಬಾ ಟ್ಯಾಲೆಂಟ್ ತೋರಿಸಿದ್ರು.