ಮಾಧುರಿ ದೀಕ್ಷಿತ್‌ ನಟಿಯಾಗಲು ಸಿನಿಮಾದಿಂದ ದೂರವುಳಿದ ಸಹೋದರಿಯರು!

Suvarna News   | Asianet News
Published : May 18, 2021, 11:14 AM IST

ಬಾಲಿವುಡ್‌ನ ಧಕ್‌ಧಕ್‌ ಬೆಡಗಿ ಮಾಧುರಿ ದೀಕ್ಷಿತ್ ಅವರಿಗೆ ಇತ್ತೀಚೆಗೆ 54 ವರ್ಷ ತುಂಬಿದೆ.  ಮಾಧುರಿ 1984 ರ ಚಲನಚಿತ್ರ 'ಅಬೋಧ್' ಚಿತ್ರದೊಂದಿಗೆ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಆದರೆ, ಅನಿಲ್ ಕಪೂರ್ ಅವರ 'ತೇಜಾಬ್' ಸಿನಿಮಾ ಅವರಿಗೆ ಬ್ರೇಕ್‌ ದೊರೆಕಿಸಿ ಕೊಟ್ಟಿದ್ದು. ಅಂದಹಾಗೆ, ಮಾಧುರಿ ದೀಕ್ಷಿತ್ ಎಲ್ಲರಿಗೂ  ತಿಳಿದಿದೆ, ಆದರೆ ಅವರ ಸಹೋದರಿಯರು ಮತ್ತು ಕುಟುಂಬ ಹೆಚ್ಚಿನವರಿಗೆ  ತಿಳಿದಿಲ್ಲ. ಇಲ್ಲಿದೆ ಅವರ ಫ್ಯಾಮಿಲಿಯ ಬಗ್ಗೆ ಮಾಹಿತಿ.

PREV
19
ಮಾಧುರಿ ದೀಕ್ಷಿತ್‌ ನಟಿಯಾಗಲು ಸಿನಿಮಾದಿಂದ  ದೂರವುಳಿದ ಸಹೋದರಿಯರು!

ಮಾಧುರಿ ದೀಕ್ಷಿತ್ ಅವರಿಗೆ ರೂಪಾ ಮತ್ತು ಭಾರತಿ ಎಂಬ ಇಬ್ಬರು ಸಹೋದರಿಯರಿದ್ದಾರೆ ಹಾಗೂ  ಅಜಿತ್ ದೀಕ್ಷಿತ್ ಎಂಬ ಸಹೋದರ ಕೂಡ ಇದ್ದಾರೆ.

29

ಕೆಲವು ವರ್ಷಗಳ ಹಿಂದೆ, ಮಾಧುರಿ ತನ್ನ ಸಹೋದರಿಯೊಂದಿಗೆ ಹಳೆಯ ಫೋಟೋವನ್ನು ಹಂಚಿಕೊಂಡಿದ್ದರು. ಇಬ್ಬರು ಸಹೋದರಿಯರು ಶಾಲಾ ಸ್ಪರ್ಧೆಯಲ್ಲಿ ಡ್ಯಾನ್ಸ್‌ ಮಾಡುತ್ತಿರುವಂತಿತ್ತು ಆ ಫೋಟೋ. 

39

ಮಾಧುರಿಯಂತೆ, ಅವರ ಸಹೋದರಿಯರಿಬ್ಬರೂ ಕಥಕ್ ಡ್ಯಾನ್ಸರ್ಸ್‌. ಮಾಧುರಿಯನ್ನು ನಟಿಯನ್ನಾಗಿ ಮಾಡಲು ರೂಪಾ ಮತ್ತು ಭಾರತಿ ಬಾಲಿವುಡ್‌ಗೆ ಸೇರುವ ಬಗ್ಗೆ ಎಂದೂ ಯೋಚಿಸಲಿಲ್ಲ ಎಂದು ಹೇಳಲಾಗುತ್ತದೆ. ಆದರೆ ಮಾಧುರಿಯ ಸಹೋದರಿಯರ ಬಗ್ಗೆ ಈಗಿನ ಮಾಹಿತಿ ಲಭ್ಯವಿಲ್ಲ.

49

ಮಾಧುರಿಯ ತಂದೆ ಶಂಕರ್ ದೀಕ್ಷಿತ್ ಮತ್ತು ತಾಯಿ ಸ್ನೇಹಲತಾ ದೀಕ್ಷಿತ್. ಶಂಕರ್ ದೀಕ್ಷಿತ್ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು ತಮ್ಮದೇ ಫ್ಯಾಕ್ಟರಿ ಹೊಂದಿದ್ದರು.ಅವರು ಸೆಪ್ಟೆಂಬರ್ 2013ರಲ್ಲಿ ತಮ್ಮ 91ನೇ ವಯಸ್ಸಿನಲ್ಲಿ ನಿಧನರಾದರು.

59

80 ಮತ್ತು 90ರ ದಶಕದ ಪ್ರಮುಖ ನಟಿ ಮಾಧುರಿ 1999ರಲ್ಲಿ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನ ಹಾರ್ಟ್ ಸರ್ಜನ್‌ ಶ್ರೀರಾಮ್ ಮಾಧವ್ ನೆನೆ ಅವರನ್ನು ವಿವಾಹವಾದರು.

69

ನಟನೆಯೊಂದಿಗ ಮಾಧುರಿ ಅತ್ಯುತ್ತಮ ಡ್ಯಾನ್ಸರ್ ಕೂಡ ಹೌದು.

79

 ಅವರು ಕೇವಲ 3ನೇ ವಯಸ್ಸಿನಿಂದ ಕಥಕ್ ಕಲಿಯಲು ಪ್ರಾರಂಭಿಸಿದರು. 

89

ಮಾಧುರಿ ದೀಕ್ಷಿತ್ ಮತ್ತು ಶ್ರೀರಾಮ್ ನೆನೆ ಅರಿನ್ ಮತ್ತು ರಯಾನ್ ಎಂಬ ಇಬ್ಬರು ಪುತ್ರರನ್ನು ಹೊಂದಿದ್ದಾರೆ. 
 
99

15 ಮೇ 1967ರಂದು ಮುಂಬೈನಲ್ಲಿ ಜನಿಸಿದ ಮಾಧುರಿ ಕಳೆದ 36 ವರ್ಷಗಳಿಂದ ಚಲನಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. 

click me!

Recommended Stories