ನಟಿ ದಿಶಾ ಪಟಾನಿ ತಂಗಿ ಖುಷ್ಬೂ ಪಟಾನಿ ಸೇನೆಯಲ್ಲಿ ಲೆಫ್ಟಿನೆಂಟ್!

Published : Feb 13, 2023, 05:40 PM IST

ನಟಿ ದಿಶಾ ಪಟಾನಿ (Disha Patani)  ಯಾರಿಗೆ ಗೊತ್ತಿಲ್ಲ ಹೇಳಿ. ಹಾಟ್‌ ಆಂಡ್‌ ಫಿಟ್‌ ನಟಿ ದಿಶಾ ಚಿರಪರಿಚಿತ ಮುಖ.ಆದೇ ಸಮಯದಲ್ಲಿ ದಿಶಾ ಅವರ ಹಿರಿಯ ಸಹೋದರಿ ಖುಷ್ಬೂ ಪಟಾನಿ (Khushboo Patani) ಅವರು ಹೆಚ್ಚಿನವರಿಗೆ ತಿಳಿದಿಲ್ಲ. ಅವರ ಬಗ್ಗೆ ಕೇಳಿದರೆ ಆಶ್ಚರ್ಯವಾಗುವುದು ಖಚಿತ.

PREV
17
ನಟಿ ದಿಶಾ ಪಟಾನಿ ತಂಗಿ ಖುಷ್ಬೂ ಪಟಾನಿ ಸೇನೆಯಲ್ಲಿ ಲೆಫ್ಟಿನೆಂಟ್!

ಬಾಲಿವುಡ್ ತಾರೆ ದಿಶಾ ಪಟಾನಿ ಅವರಿಗೆ ಖುಷ್ಬೂ ಪಟಾನಿ ಎಂಬ ಸಹೋದರಿ ಇದ್ದಾರೆ ಮತ್ತು ಖುಷ್ಬೂ ಅವರು  ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ  ಎಂಬ ಮಾಹಿತಿ ಹೆಚ್ಚಿನವರಿಗೆ ಇನ್ನೂ ತಿಳಿದಿಲ್ಲ. ಆದರೆ ಇದು ನಿಜ.

27

ದಿಶಾ ಪಟಾನಿ ನಟನೆಯನ್ನು ಆಯ್ಕೆ ಮಾಡಿಕೊಂಡು ಚಿತ್ರರಂಗದಲ್ಲಿ ಹೆಸರು ಮಾಡಿದರೆ, ಅವರ ಹಿರಿಯ ಸಹೋದರಿ  ಖುಷ್ಬೂ  ಪಟಾನಿ ಅವರು ಆಯ್ದು ಕೊಂಡ ಕೆರಿಯರ್‌ ಸಂಪೂರ್ಣ ಬೇರೆಯದು.
 

37

ಬಾಲಿವುಡ್‌ನ ಮೋಸ್ಟ್‌ ಫಿಟ್‌ ನಟಿಯರಲ್ಲಿ ದಿಶಾ ಪಟಾನಿ ಹೆಸರು ಮೊದಲ ಶ್ರೇಣಿಯಲ್ಲೇ ಇದೇ. ಅದೇ ರೀತಿ  ದಿಶಾ  ಅವರಂತೆಯೇ ಅಕ್ಕ ಖುಷ್ಬೂ ಅವರು ಸಹ ಫಿಟ್ನೆಸ್‌ ಫ್ರೀಕ್‌.

47

ದಿಶಾ ಪಟಾನಿಯಂತೆ, ಖುಷ್ಬೂ ಕೂಡ ತಮ್ಮ ಫಿಟ್ನೆಸ್ ವಿಷಯದ ಬಗ್ಗೆ  ತುಂಬಾ ಕಟ್ಟುನಿಟ್ಟಾಗಿರುತ್ತಾರೆ ಮತ್ತು ಅವರು ಸೇನಾ ಅಧಿಕಾರಿಯಾಗಿರುವುದರಿಂದ ಇದು ಅವಶ್ಯಕ ಕೂಡ

57

ಖುಷ್ಬೂ ಪಟಾನಿ ದಿಶಾ ಪಟಾನಿಗೆ ಹಿರಿಯ ಸಹೋದರಿ. ಪಟಾನಿ ಸಹೋದರಿಯರಿಗೆ ಕಿರಿಯ ಸಹೋದರ ಕೂಡ ಇದ್ದಾರೆ. ಹೆಸರು ಸೂರ್ಯಾಂಶ್ ಪಟಾನಿ.

 

67

1991ರ ನವೆಂಬರ್‌ 23ರಂದು ಉತ್ತರಕಾಂಡದಲ್ಲಿ ಜನಿಸಿದ ಖುಷ್ಬೂ ಎಲೆಕ್ಟ್ರಾನಿಕ್ಸ್‌ ಆಂಡ್‌ ಕಮ್ಯೂನಿಕೇಶನ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.  

77

 ಹಿಂದೊಮ್ಮೆ,  ಖುಷ್ಬೂ ಪಟಾನಿಯ ಅವರ ಸೇನಾ ತರಬೇತಿಯ ದಿನಗಳ  ಕೆಲವು ಫೋಟೋಗಳನ್ನು ಹಂಚಿಕೊಂಡು  ತನ್ನ 'ವಂಡರ್ ವುಮನ್' ಬಗ್ಗೆ ನನಗೆ ಹೆಮ್ಮೆ ಇದೆ ಎಂದು ದಿಶಾ ಹೇಳಿದ್ದರು.

Read more Photos on
click me!

Recommended Stories