ಪತಿಗಿಂತ ಹೆಚ್ಚು ಗುಲ್ಜಾರ್ ಅವರನ್ನು ನಂಬಿ ತಮ್ಮ ಜೀವಮಾನದ ಗಳಿಕೆಯನ್ನು ಹಸ್ತಾಂತರಿಸಿದ್ದರು ಈ ನಟಿ
First Published | Aug 18, 2022, 6:11 PM ISTಇಂದು ಅಂದರೆ ಆಗಸ್ಟ್ 18 ರಂದು ಹಿಂದಿ ಚಿತ್ರರಂಗದ ಪ್ರಬಲ ವ್ಯಕ್ತಿ, ಅತ್ಯುತ್ತಮ ಗೀತರಚನೆಕಾರ, ಟಿವಿ ಧಾರಾವಾಹಿ ಬರಹಗಾರ ಮತ್ತು ನಿರ್ದೇಶಕ ಗುಲ್ಜಾರ್ (Gulzar) ಅವರ ಜನ್ಮದಿನವಾಗಿದೆ. ಸಂಪೂರ್ಣ್ ಸಿಂಗ್ ಕಲ್ರಾ ಅವರ ಸಂಪೂರ್ಣ ಜೀವನವು ಒಂದು ಪುಸ್ತಕದಂತಿದೆ, ಅದರ ಪ್ರತಿ ಪುಟವು ಇಂಟರೆಸ್ಟಿಂಗ್ ಆಗಿದೆ, ದುರಂತ ರಾಣಿ ಮೀನಾ ಕುಮಾರಿ (Meena Kumari) ಅವರ ಜೊತೆ ಗುಲ್ಜಾರ್ ಅವರ ಸಂಬಂಧ ಸಾಕಷ್ಟು ಚರ್ಚೆಯಾಗಿದೆ. ಮೀನಾ ಕುಮಾರಿ ಸಾಯುವ ಮುನ್ನ ತಮ್ಮ ಜೀವಮಾನದ ಗಳಿಕೆಯನ್ನು ಗುಲ್ಜಾರ್‌ಗೆ ಹಸ್ತಾಂತರಿಸಿದ್ದರು