ಬಟ್ಟೆ ಹಾಕದೇ ಕೇಲವ ಆಭರಣದಿಂದ ಮೈ ಮುಚ್ಚಿಕೊಂಡ ನಟಿ ಜಾನಕಿ; ಹಿಗ್ಗಾಮುಗ್ಗಾ ಟ್ರೋಲ್!

Published : Sep 30, 2023, 03:01 PM IST

ವೈರಲ್ ಆಯ್ತು ನಟಿ ಜಾನಕಿ ಸುಧೀರ್ ಬೋಲ್ಡ್ ಫೋಟೋಶೂಟ್. ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್.... 

PREV
16
 ಬಟ್ಟೆ ಹಾಕದೇ ಕೇಲವ ಆಭರಣದಿಂದ ಮೈ ಮುಚ್ಚಿಕೊಂಡ ನಟಿ ಜಾನಕಿ; ಹಿಗ್ಗಾಮುಗ್ಗಾ ಟ್ರೋಲ್!

2017ರಲ್ಲಿ Chunkzz ಸಿನಿಮಾ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಜಾನಕಿ ಸುಧೀರ್ (Janaki Sudheer).

26

ಇತ್ತೀಚಿಗೆ ಹೋಲಿ ವೂಂಡ್ ಸಿನಿಮಾದಲ್ಲಿ ನಟಿಸಿದ್ದರು. ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಸಿದ ನಂತರ ಹೆಚ್ಚಿನ ಜನಪ್ರಿಯತೆ ಕಳಿಸಿದ್ದರು.

36

ವರ್ಷಗಳ ಹಿಂದೆ ಜಾನಕಿ ಸುಧೀರ್ ಟಾಪ್‌ಲೆಟ್‌ (Topless) ಆಗಿ ಕುಳಿತುಕೊಂಡು ಮೈ ತುಂಬಾ ಆಭರಣ ಧರಿಸಿ ಫೋಟೋ ಶೂಟ್ ಮಾಡಿಸಿದ್ದರು.

46

ಈಗ ಮತ್ತೊಮ್ಮೆ ಆ ಬೋಲ್ಡ್ ಫೋಟೋಶೂಟ್‌ಗಳು ವೈರಲ್ ಆಗುತ್ತಿದೆ. ಕೇವಲ ಪಂಚೆ ಧರಿಸಿ ಮೈ ಮೇಲೆ ಚಿನ್ನದ ಸರಗಳನ್ನು ಧರಿಸಿದ್ದಾರೆ.

56

ಕೂದಲು ಗಂಟ್ಟು ಕಟ್ಟಿ ಮಲ್ಲಿಗೆ ಹೂವು ಮುಡಿದಿರುವ ಜಾನಕಿ ಸದಾ ಬೋಲ್ಡ್‌ ಲುಕ್‌ಗಳನ್ನು ಆಯ್ಕೆ ಮಾಡುತ್ತಾರೆ. ಈ ಫೋಟೋ ಕೂಡ ಹಾಗೆ.

66

'ವ್ಯಕ್ತಿಗಳು ಕ್ರಿಯೇಟಿವ್ ಆಗಿದ್ದಾರೆ ಅಂದ್ರೆ ಅವರು ತಮ್ಮ ಜೀವನವನ್ನು ಸಿಕ್ಕಾಪಟ್ಟೆ ಇಷ್ಟ ಪಡುತ್ತಾರೆಂದು ಅರ್ಥ' ಎಂದು ಜಾನಕಿ ಬರೆದುಕೊಂಡಿದ್ದರು. 

Read more Photos on
click me!

Recommended Stories