ಮುಖಭಾವದಿಂದಲೇ ಬಾಯ್‌ಫ್ರೆಂಡ್ ಮೂಡ್ ಕಂಡುಹಿಡಿಯೋ ಮಲೈಕಾ

Published : Jun 02, 2021, 09:43 AM ISTUpdated : Jun 02, 2021, 10:22 AM IST

ಗೆಳತಿ ಮಲೈಕಾಳನ್ನು ಮತ್ತೆ ಮತ್ತೆ ಹೊಗಳುತ್ತಿದ್ದಾರೆ ನಟ ಅರ್ಜುನ್ ಕಪೂರ್ 'ನನ್ನ ಮುಖಭಾವ ನೋಡಿ ಮೂಡ್ ಕಂಡು ಹಿಡಿಯೋ ಮಲೈಕಾ' ನನ್ನ ಒಳಗೂ ಹೊರಗೂ ಅರ್ಥ ಮಾಡಿಕೊಂಡಾಕೆ ಎಂದ ಅರ್ಜುನ್

PREV
111
ಮುಖಭಾವದಿಂದಲೇ ಬಾಯ್‌ಫ್ರೆಂಡ್ ಮೂಡ್ ಕಂಡುಹಿಡಿಯೋ ಮಲೈಕಾ

ತನ್ನ ಗೆಳತಿ, ನಟಿ ಮಲೈಕಾ ಅರೋರಾ ತನ್ನನ್ನು  ಚೆನ್ನಾಗಿ ಬಲ್ಲರು ಎಂದು ಅರ್ಜುನ್ ಕಪೂರ್ ಹೇಳಿದ್ದಾರೆ.

211

ತಾನು ತನ್ನ ಮನಸ್ಸಿನ ಸ್ಥಿತಿಯನ್ನು ಮಲೈಕಾಗೆ ಹೇಳದೆಯೇ ಆಕೆ ಸುಲಭವಾಗಿ ಅದನ್ನು ಗುರುತಿಸುತ್ತಾರೆ ಎಂದು ನಟಿ ಹೇಳಿದ್ದಾರೆ.

311

ಸಂದೀಪ್ ಔರ್ ಪಿಂಕಿ ಫರಾರ್ ನಟ ಮಲೈಕಾ ಜೊತೆ ಡೇಟಿಂಗ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರೋ ವಿಚಾರ. ತಮ್ಮ ಸಂಬಂಧದ ವದಂತಿಗಳನ್ನು ದೃಢೀಕರಿಸಿ ಅವರು 2019 ರಲ್ಲಿ ಭಾರತದ ಮೋಸ್ಟ್ ವಾಂಟೆಡ್ ಬಿಡುಗಡೆಯ ಸಂದರ್ಭದಲ್ಲಿ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.

411

ಅರ್ಜುನ್ ಅವರನ್ನು ಚೆನ್ನಾಗಿ ತಿಳಿದಿರುವ ವ್ಯಕ್ತಿಯ ಹೆಸರನ್ನು ಹೇಳುವಂತೆ ಕೇಳಲಾಯಿತು. ಇದಕ್ಕೆ ಅರ್ಜುನ್ ಪ್ರತಿಕ್ರಿಯಿಸಿದ್ದು, ನನ್ನ ಗೆಳತಿ ನನ್ನನ್ನು ಆ ರೀತಿಯಲ್ಲಿ ಹೊರಗಿನಿಂದಲೂ, ಒಳಗಿನಿಂದಲೂ ತಿಳಿದಿದ್ದಾಳೆ ಎಂದಿದ್ದಾರೆ.

511

ನಾನು ಏನಾದರೂ ಮರೆಮಾಡಿದರೂ ಕೆಟ್ಟ ದಿನವಾಗಿದ್ದರೂ ಏನಾದರೂ ತಪ್ಪಾಗಿದೆ ಎಂದು ಆಕೆ ಅರ್ಥೈಸಿಕೊಳ್ಳುತ್ತಾರೆ. ಅಥವಾ ನಾನು ಒಳ್ಳೆ ಮೂಡ್‌ನಲ್ಲಿದ್ದರೂ ಆಕೆ ಅದನ್ನು ಸುಲಭವಾಗಿ ಗುರುತಿಸಬಹುದು ಎಂದಿದ್ದಾರೆ.

611

ಅರ್ಜುನ್ ಅವರು ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಾಗಿ ಖಾಸಗಿಯಾಗಿರುತ್ತಾರೆ. ಆದಾರೂ ಅವರು ಇತ್ತೀಚಿನ ಸಂದರ್ಶನಗಳಲ್ಲಿ ಮಲೈಕಾ ಅವರೊಂದಿಗಿನ ಹೆಚ್ಚಿನ ಸಂಬಂಧವನ್ನು ಅಭಿಮಾನಿಗಳಿಗೆ ತಿಳಿಸುತ್ತಿದ್ದಾರೆ.

711

ಅರ್ಜುನ್ 'ಹಿಂದಿನ ಮದುವೆಯಿಂದ ದೊಡ್ಡ ಮಗನಿರೋ ಮಹಿಳೆ ಜೊತೆ ಡೇಟಿಂಗ್ ಮಾಡುವ ಬಗ್ಗೆ ಕೇಳಲಾಯಿತು.

811

ನಟ ಇದಕ್ಕೆ ಪ್ರತಿಕ್ರಿಯಿಸಿ ನಾನು ನನ್ನ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ, ಏಕೆಂದರೆ ನೀವು ನಿಮ್ಮ ಸಂಗಾತಿಯನ್ನು ಗೌರವಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

911

ಅಲ್ಲಿ ಒಂದು ಗತಕಾಲವಿದೆ. ಅಂತಹ ವಿಚಾರ ಯಾವಾಗಲೂ ಚೆನ್ನಾಗಿಲ್ಲ, ಅದರ ಬಗ್ಗೆ ಮಾತನಾಡುವುದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.

1011

ನನ್ನ ವೃತ್ತಿಜೀವನವು ನನ್ನ ಸಂಬಂಧವನ್ನು ಅವಲಂಬಿಸಬಾರದು. ಸಂಬಂಧಕ್ಕೆ ಒಂದು ನಿರ್ದಿಷ್ಟ ಗೌರವವಿದೆ ಎಂದಿದ್ದಾರೆ.

1111

ಮಲೈಕಾ ಈ ಹಿಂದೆ ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. ಈ ಜೋಡಿಯಲ್ಲಿ ಅರ್ಹಾನ್ ಎಂಬ ಮಗನಿದ್ದಾನೆ.

click me!

Recommended Stories