ಅದ್ಭುತ ಸುಂದರಿಯಾದ್ರೂ ಬಾಲಿವುಡ್‌ ಹ್ಯಾಂಡ್ಸಂ ಹುಡುಗನ ಯಾಕೆ ಮದ್ವೆಯಾಗ್ಲಿಲ್ಲ ? ರೀಸನ್ ಹೇಳಿದ್ದಾರೆ ಮಾಧುರಿ

First Published | May 30, 2021, 3:20 PM IST
  • ಬಾಲಿವುಡ್‌ನ ಅಧ್ಬುತ ಸುಂದರಿ ನಟಿಯರ ಲಿಸ್ಟ್‌ನಲ್ಲಿರೋ ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾ
  • ಬಾಲಿವುಡ್ ಹಾಟ್ & ಹ್ಯಾಡ್ಸಂ ಹುಡುಗನ ಮದುವೆಯಾಗಿಲ್ಲ ಇವರು
  • ಯಾಕೆ ಇಂಡಸ್ಟ್ರಿಯಲ್ಲಿಲ್ಲದವರನ್ನು ಆಯ್ಕೆ ಮಾಡಿಕೊಂಡರು ?
ಕಾಫಿ ವಿತ್ ಕರಣ್ ಶೋನಲ್ಲಿ ಮಾಧುರಿ ಮತ್ತು ಜೂಹಿ ಒಟ್ಟಿಗೆ ಕಾಣಿಸಿಕೊಂಡಿದ್ದರು.
ನಟಿರಾದ ಮಾಧುರಿ ದೀಕ್ಷಿತ್ ಮತ್ತು ಜುಹಿ ಚಾವ್ಲಾ ಇಬ್ಬರೂ ಚಿತ್ರೋದ್ಯಮದ ಹೊರಗಿನ ವ್ಯಕ್ತಿಯನ್ನು ಯಾಕೆ ವಿವಾಹವಾದರು ಎಂಬುದರ ಕುರಿತು ಮಾತನಾಡಿದ್ದಾರೆ.
Tap to resize

ಮಾಧುರಿ 1999ರಲ್ಲಿ ಡಾ.ಶ್ರೀರಾಮ್ ನೆನೆ ಅವರನ್ನು ವಿವಾಹವಾಗಿದ್ದಾರೆ.
ಜುಹಿ 1995ರಲ್ಲಿ ಕೈಗಾರಿಕೋದ್ಯಮಿ ಜೈ ಮೆಹ್ತಾ ಅವರನ್ನು ವಿವಾಹವಾದರು.
ಇಬ್ಬರು ನಟರು 2014 ರಲ್ಲಿ ಕಾಫಿ ವಿಥ್ ಕರಣ್ ನಲ್ಲಿ ಕಾಣಿಸಿಕೊಂಡರು.
ಇಬ್ಬರು ನಟಿಯರೂ ಹಲವಾರು ದೊಡ್ಡ ತಾರೆಯರೊಂದಿಗೆ ಕೆಲಸ ಮಾಡಿದ್ದಾರೆ, ಆದರೆ ಅವರನ್ನು ಮದುವೆಯಾಗಲಿಲ್ಲ.
ಮಾಧುರಿ ಫ್ಯಾಮಿಲಿ ಫೋಟೋ
ಮಾಧುರಿ ಮಾತನಾಡಿ ಶಾರುಖ್ ಅವರೊಂದಿಗೆ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಸಲ್ಮಾನ್ ಅವರೊಂದಿಗೂ ಮಾಡಿದ್ದೇನೆ. ಅಮೀರ್ ಅವರೊಂದಿಗೆ ನಾನು ಎರಡು ಚಿತ್ರಗಳನ್ನು ಮಾಡಿದ್ದೇನೆ ಎಂದಿದ್ದಾರೆ.
ಆದರೆ ಅವರನ್ನು ಮದುವೆಯಾಗಬೇಕೆಂಬ ಭಾವನೆ ಬರಲಿಲ್ಲ. ನನ್ನ ಪತಿ ನನ್ನ ಹೀರೋ ಎಂದಿದ್ದಾರೆ.
ಅವರು ಭೇಟಿಯಾದ ನಂತರ ಪತಿ ನಿಮ್ಮ ಹೀರೋ ಆಗಿರಬೇಕು ಎಂದು ಎಂದು ಕರಣ್ ಗೇಲಿ ಮಾಡಿದರು, ಆದರೆ ನಟಿ ಬೇರೆ ಯಾರಿಗೂ 'ಶಾಟ್' ನೀಡದೆ ನಕ್ಕು ಸುಮ್ಮನಾದರು.
ಜೂಹಿ ಹೂವುಗಳು ಮತ್ತು ಕಾರ್ಡುಗಳು ಮತ್ತು ಉಡುಗೊರೆಗಳನ್ನು ಕಳುಹಿಸಿದ ಜೈನನ್ನು ಒಪ್ಪಿಕೊಂಡಿರೋದಾಗಿ ಹೇಳಿದ್ದಾರೆ.
"ನಾನು ಪ್ರೀತಿಯಲ್ಲಿ ಮುಳುಗಿದ್ದೆ" ಎಂದು ಅವರು ಹೇಳಿದ್ದಾರೆ.
ಅವರೆಲ್ಲರೂ ಅದ್ಭುತ ಹೀರೋಗಳು, ಆದರೆ ನನ್ನ ಗಂಡನನ್ನು ನಾನು ಕನ್ನಡಿಯಲ್ಲಿ ನೋಡುತ್ತಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

Latest Videos

click me!