ಬಾಯ್‌ಫ್ರೆಂಡ್ ಜೊತೆ ಕ್ಯಾಮರಾ ಮುಂದೆ ಮಿರಮಿರ ಮಿಂಚಿದ ಮಲೈಕಾ; ಫೋಟೋ ವೈರಲ್

Published : Jul 17, 2022, 01:46 PM IST

ಮಲೈಕಾ ಅರೋರಾ ಬಾಯ್ ಫ್ರೆಂಡ್ ಜೊತೆ ಇರುವ ಫೋಟೋ ಶೇರ್ ಮಾಡಿದ್ದಾರೆ. ಹೌದು, ಬಾಲಿವುಡ್ ನಟ ಅರ್ಜುನ್ ಕಪೂರ್ ಜೊತೆ ಮಲೈಕಾ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇಬ್ಬರು ನೀಲಿ ಬಣ್ಣದ ಬಟ್ಟೆಯಲ್ಲಿ ಮಿರ ಮಿರ ಮಿಂಚುತ್ತಿದ್ದಾರೆ.   

PREV
16
ಬಾಯ್‌ಫ್ರೆಂಡ್ ಜೊತೆ ಕ್ಯಾಮರಾ ಮುಂದೆ ಮಿರಮಿರ ಮಿಂಚಿದ ಮಲೈಕಾ; ಫೋಟೋ ವೈರಲ್

ನಟಿ ಮಲೈಕಾ ಅರೋರಾ 48ನೇ ವಯಸ್ಸಿನಲ್ಲಿಯೂ ಸಿಕ್ಕಾಪಟ್ಟೆ ಹಾಟ್ ಆಂಡ್ ಬೋಲ್ಡ್ ನಟಿ. ಮಲೈಕಾ ಯುವ ನಾಯಕಿಯರಿಗೂ ಸ್ಪರ್ಧೆ ನೀಡುವ ಮೈಮಾಟ ಹೊಂದಿದ್ದಾರೆ. ಸದಾ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಮಲೈಕಾ ಅರೋರಾ ಪಡ್ಡೆ ಯುವಕರ ನಿದ್ದೆ ಗೆಡಿಸುತ್ತಾರೆ. 
 

26

ಇದೀಗ ಮಲೈಕಾ ಬಾಯ್ ಫ್ರೆಂಡ್ ಜೊತೆ ಇರುವ ಫೋಟೋ ಶೇರ್ ಮಾಡಿದ್ದಾರೆ. ಹೌದು, ಬಾಲಿವುಡ್ ನಟ ಅರ್ಜುನ್ ಕಪೂರ್ ಜೊತೆ ಮಲೈಕಾ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇಬ್ಬರು ನೀಲಿ ಬಣ್ಣದ ಬಟ್ಟೆಯಲ್ಲಿ ಮಿರ ಮಿರ ಮಿಂಚುತ್ತಿದ್ದಾರೆ. 

36

ಮಲೈಕಾ ಮತ್ತು ಅರ್ಜುನ್ ಇಬ್ಬರು ಒಂದೇ ರೀತಿಯ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಾಮ್ಯರಾಗೆ ತರಹೇವಾರಿ ಪೋಸ್ ನೀಡಿದ್ದಾರೆ.  ಮಲೈಕಾ ಮಿರಮಿರ ಮಿಂಚುತ್ತಿರುವ ನೀಲಿ ಬಣ್ಣದ ಪ್ಯಾಂಟ್‌ ಸೂಟ್‌ ಧರಿಸಿ ಕುತ್ತಿಗೆಗೆ ಸ್ಕಾರ್ಫ್‌ ಹಾಕಿಕೊಂಡಿದ್ದಾರೆ. ಅರ್ಜುನ್, ಕೂಡ ನೀಲಿ ಕೋಟ್ ಮತ್ತು ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

46

ಮಲೈಕಾ ಮತ್ತು ಅರ್ಜುನ್ ಫೋಟೋಗೆ ನೆಟ್ಟಿಗರಿಂದ ಸಿಕ್ಕಾಪಟ್ಟೆ ಕಾಮೆಂಟ್ ಹರಿದುಬರುತ್ತಿದೆ. ಅನೇಕರು ಕಪಲ್ ಗೋಲ್ಸ್ ಹೇಳುತ್ತಿದ್ದಾರೆ. ಇನ್ನು ಕೆಲವರು ಮದುವೆ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ, ಮೋಸ್ಟ್ ಸ್ಟೈಲಿಶ್ ಕಪಲ್ ಎನ್ನುತ್ತಿದ್ದಾರೆ. 

56

ಮಲೈಕಾ ಅರೋರಾ ಸದಾ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಮಲೈಕಾ ಬಿಕಿನಿ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. 
 

66

ಮಲೈಕಾ ಅರೋರಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ವೀಟ್ ಆಗಿರುವ ನಟಿ. ಸಿನಿಮಾಗಳ ಮೂಲಕ ಮಲೈಕಾ ಹೆಚ್ಚು ಸದ್ದು ಮಾಡಿದ್ದಕ್ಕಿಂತ ಹೆಚ್ಚಾಗಿ ಫೋಟೋ ಶೂಟ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಮಲೈಕಾ ಸದ್ಯ ರಿಲಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡಾನ್ಸ್ ಶೋ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories