'ಅಫ್ರಿದಿ ಕಲ್ಪಿಸಿಕೊಂಡೆ ನನ್ನನ್ನು ನಾನು ಮುಟ್ಟಿಕೊಂಡೆ'   ಆದರೆ ಇನ್ನು ಆಸೆ ತೀರಿಲ್ಲ!

Published : Feb 15, 2022, 09:59 PM IST

ಮುಂಬೈ(ಫೆ. 15)  ವಾಲಂಟೈನ್ ಡೇ (Valentine's Day) ದಿನದ ಸಂದರ್ಭದಲ್ಲಿ ಇಂಥದ್ದೊಂದು ಸುದ್ದಿ ಬಂದಿದೆ.  ಭಾರತದ ಕಿರುತೆರೆ (Small Screen) ನಟಿಯೊಬ್ಬರಿಗೆ ಪಾಕ್ ಮಾಜಿ ನಾಯಕ, ಕ್ರಿಕೆಟ್ ಆಟಗಾರ (Shahid Afridi) ಶಾಹೀದ್ ಅಫ್ರಿದಿ ಜತೆ ಲೈಂಗಿಕ ( Relatoinship) ಸಂಬಂಧ ಬೆಳೆಸುವ ಆಸೆಯಂತೆ!

PREV
16
'ಅಫ್ರಿದಿ ಕಲ್ಪಿಸಿಕೊಂಡೆ ನನ್ನನ್ನು ನಾನು ಮುಟ್ಟಿಕೊಂಡೆ'   ಆದರೆ ಇನ್ನು ಆಸೆ ತೀರಿಲ್ಲ!
Shahid Afridi

‘ರಾಮಾಯಣ’ ಮತ್ತು ‘ಎಫ್‍ಐಆರ್’ ಟಿವಿ ಧಾರಾವಾಹಿಗಳ ಮೂಲಕ ಹೆಸರು ಮಾಡಿಕೊಂಡಿರುವ ನಟಿ ಮಹಿಕಾ ಶರ್ಮಾ  ಸಖತ್ ಬೋಲ್ಡ್ ಹೇಳಿಕೆಯನ್ನೇ ನೀಡಿದ್ದಾರೆ.  ಶಾಹಿದ್ ಅಫ್ರಿದಿಯೊಂದಿಗೆ ಲೈಂಗಿಕ ಸಂಬಂಧ ಹೊಂದಲು ಬಯಸುತ್ತೇನೆ ಎಂದು ದಿಟ್ಟವಾಗಿ ಹೇಳಿದ್ದಾರೆ.  

26

ಅಫ್ರಿದಿ ಮೇಲೆ ನನಗೆ ಎಷ್ಟು ಮೋಹ ಇದೆ ಎಂದರೆ ನಾನು ಅವರೊಂದಿಗೆ ಲೈಂಗಿಕ ಸಂಬಂಧ ಹೊಂದಲು ಸದಾ ಸಿದ್ಧ ಎಂದಿದ್ದಾಳೆ. ಅವರೇ ನನ್ನ ಮೊದಲ ಕ್ರಶ್ ಎನ್ನುವುದು ನಟಿಯ ಸ್ಪಷ್ಟ ಮಾತು.

36

ಮಾಧ್ಯಮವೊಂದು ವರದಿ ಮಾಡಿದಂತೆ ಮಹಿಕಾ ಶಾಹಿದ್ ಅಫ್ರಿದಿ ಅವರ ನರ್ಸ್ ಆಗಲು ಬಯಸಿದ್ದಾರಂತೆ ಈ ನಟಿ. ಆದರೆ ಅವಕಾಶ ಸಿಗಲಿಲ್ಲ. 

 

46

ನನಗೆ ಶಾಹಿದ್ ಅವರ ನರ್ಸ್ ಆಗಲು ಅವಕಾಶ ಸಿಗಬೇಕು. ಈ ಪ್ರೇಮಿಗಳ ದಿನದಂದು ನನ್ನ ಮೊದಲ ಕ್ರಶ್ ಅಫ್ರಿದಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಿಂದ ನಿವೃತ್ತಿ ತೆಗೆದುಕೊಂಡು  ತುಂಬಾ ನೋವಿನಲ್ಲಿರುವುದು  ಬೇಸರವಾಗುತ್ತಿದೆ.  ನಾನು ಶಾಹೀದ್ ಅವರ ಹುಚ್ಚು ಅಭಿಮಾನಿ ಎಂದಿದ್ದಾಳೆ.

56

ವೈಯಕ್ತಿಕ ಸಂತೋಷಕ್ಕಾಗಿ ನಮ್ಮನ್ನು ನಾವೇ ಸ್ಪರ್ಶ ಮಾಡಿಕೊಂಡು ಸುಖ ಅನುಭವಿಸುವುದು ತಪ್ಪಲ್ಲ. ನಾನು ಮೊದಲ ಸಾರಿ  ನನ್ನನ್ನು ನಾನು ಮುಟ್ಟಿಕೊಳ್ಳುವಾಗ ಶಾಹೀದ್ ಅಫ್ರಿದಿ ಅವರನ್ನೇ ಕಲ್ಪಿಸಿಕೊಂಡೆ. ಒಂದು ರೀತಿಯ ಸುಖ ಅನುಭವಿಸಿದೆ. 

 

66

ಆಗ ನಾನು ತುಂಬಾ ಚಿಕ್ಕವಳಿದ್ದೆ. ಪ್ರೌಢಾವಸ್ಥೆಗೆ ಬಂದ ಮೇಲೆಯೂ ಅಫ್ರಿದಿ ಅವರನ್ನೇ ಕಲ್ಪಿಸಿಕೊಳ್ಳುತ್ತಿದ್ದೆ ಎಂದು ಬೋಲ್ಡ್ ಆಗಿಯೇ ಮಾತನಾಡಿದ್ದಾರೆ. ಮಹಿಕಾ ರಾಮಾಯಣ: ಸಬ್ಕೆ ಜೀವನ್ ಕಾ ಆಧಾರ್'. ಅವರು 'ಚಲೋ ದಿಲ್ಲಿ', 'ಮರ್ದಾನಿ' ಮತ್ತು ಇತರ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Read more Photos on
click me!

Recommended Stories