Published : Aug 21, 2020, 06:54 PM ISTUpdated : Aug 21, 2020, 07:11 PM IST
ಸಿಬಿಐ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ನಡೆಸುತ್ತಿದೆ. ನಟಿ ರಿಯಾ ಚಕ್ರವರ್ತಿ ಹಾಗೂ ಮಹೇಶ್ ಭಟ್ ವಾಟ್ಸಾಪ್ ಚಾಟ್ ವೈರಲ್ ಆದ ಬೆನ್ನಲ್ಲೇ ಇದೀಗ ರಿಯಾ ಹಾಗೂ ಮಹೇಶ್ ಭಟ್ ಕ್ಲೋಸ್ ಫೋಟೋಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನಿರ್ದೇಶಕ ಮಹೇಶ್ ಭಟ್ ಹಾಗೂ ನಟಿ ರಿಯಾ ಚಕ್ರವರ್ತಿ ನಡುವಿನ ವಾಟ್ಸಾಪ್ ಚಾಟ್ ವೈರಲ್ ಆಗಿದೆ. ಸುಶಾಂತ್ ಮನೆಯಿಂದ ಬಂದಿದ್ದ ನಟಿ ನಾನೀಗ ರಿಲೀಫ್ ಎಂದು ಮಹೇಶ್ ಭಟ್‌ಗೆ ಮೆಸೇಜ್ ಕಳುಹಿಸಿದ್ದಳು.

210
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮೃತದೇಹ ಜೂನ್ 14ರಂದು ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರದಲ್ಲಿ ಸುಶಾಂತ್ ನಟಿ ರಿಯಾ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದಿದೆ.

310
ನಟ ಆತ್ಮಹತ್ಯೆ ಮಾಡುವ ಒಂದು ವಾರದ ಮೊದಲಷ್ಟೇ ನಟಿ ಸುಶಾಂತ್ ಮನೆಯಿಂದ ಬಂದಿದ್ದರು. ಅಲ್ಲಿಯವರೆಗೂ ರಿಯಾ ಸುಶಾಂತ್ ಜೊತೆಗೇ ಇದ್ದಳು.

410
ಸುಶಾಂತ್ ಮನೆಯಿಂದ ಹಿಂದಿರುಗಿದ ದಿನ ರಿಯಾ ಹಾಗೂ ಮಹೇಶ್ ಭಟ್ ನಡುವಿನ ವಾಟ್ಸಾಪ್ ಚಾಟ್ ವೈರಲ್ ಆಗುತ್ತಿದೆ.

510
ಆಯಿಷಾ ಮೂವ್ ಆನ್ ಆಗಿದ್ದಾಳೆ ಸರ್. ಈಗ ರಿಲೀಫ್ ಇದೆ. ನಮ್ಮ ಕೊನೆಯ ಕಾಲ್ ವೇಕ್‌ಅಪ್ ಕಾಲ್ ಆಗಿತ್ತು ಎಂದು ರಿಯಾ ಮೆಸೇಜ್ ಮಾಡಿದ್ದು, ನೀನು ಅಂದೂ, ಇಂದೂ ನನ್ನ ಏಜೆಂಲ್ ಎಂದು ಪ್ರತಿಕ್ರಿಯಿಸಿದ್ದಾರೆ.

610
ಹಿಂದಿರುಗಿ ನೋಡಬೇಡ. ಮುಂದೆ ಸಾಗು. ನಿನ್ನ ತಂದೆ ಖುಷಿಯಾಗಿರಬಹುದು ಎಂದು ಉತ್ತರಿಸಿದ ಭಟ್‌ಗೆ, ಈಗ ಧೈರ್ಯ ಬಂದಿದೆ. ಇಷ್ಟೊಂದು ಸ್ಪೆಷಲ್ ಆಗಿರುವುದಕ್ಕೆ ಥ್ಯಾಂಕ್ಸ್ ಎಂದಿದ್ದಾಳೆ ರಿಯಾ.

710
ನೀನೇನು ಮಾಡಿದ್ದೀಯೋ ಅದನ್ನು ಮಾಡಲು ಗಟ್ಸ್ ಬೇಕು ಎಂದು ಮಹೇಶ್ ಭಟ್ ಪ್ರತಿಕ್ರಿಯಿಸಿದ್ದಾರೆ.

810
ನಟನ ಸಾವಿನ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ಈಗಾಗಲೇ ಅಧಿಕಾರಿಗಳು ಮುಂಬೈ ತಲುಪಿದ್ದಾರೆ.

910
ಮಹೇಶ್ ಭಟ್- ನಟಿ ರಿಯಾ ಫೋಟೋಸ್ ವೈರಲ್
ಮಹೇಶ್ ಭಟ್- ನಟಿ ರಿಯಾ ಫೋಟೋಸ್ ವೈರಲ್
1010
ಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐ ವಹಿಸಿಕೊಂಡು ಈಗಾಗಲೇ ಮುಂಬೈನಲ್ಲಿ ತನಿಖೆ ಆರಂಭಿಸಿದೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.