ಬಾಲಿವುಡ್ನ ಧಕ್-ಧಕ್ ಚೆಲುವೆ ಮಾಧುರಿ ದೀಕ್ಷಿತ್ ನೀಲ ಬಣ್ಣದ ಸೀರೆಯಲ್ಲಿ ಪೋಸ್ ಕೊಟ್ಟು ಫ್ಯಾನ್ಸ್ ಜೊತೆ ಫೋಟೋ ಶೇರ್ ಮಾಡಿದ್ದಾರೆ.
ದೇವದಾಸ್ ನಟಿ ಟ್ರೆಡೀಷನಲ್ ಲುಕ್ನಲ್ಲಿ ಗಾಢ ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.
ಇಂಕ್ ಬ್ಲೂ ಕಲರ್ ಸೀರೆಯಲ್ಲಿ ಮಿನಿಮಮ್ ಮೇಕಪ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ಬ್ಯೂಟಿ ತಮ್ಮ ಮಿಲಿಯನ್ ಡಾಲರ್ ಸ್ಮೈಲ್ ಮಿಸ್ ಮಾಡಿಲ್ಲ.
ಬ್ಲೂ ಹ್ಯೂ ಎಂದು ಕ್ಯಾಪ್ಶನ್ ಕೊಟ್ಟ ನಟಿ ಬ್ಲೂ ಹಾರ್ಟ್ ಶೇರ್ ಮಾಡಿದ್ದಾರೆ
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಮಾಧುರಿ ವಿಡಿಯೋ, ಫೋಟೋ ಶೇರ್ ಮಾಡುತ್ತಿರುತ್ತಾರೆ
Suvarna News