ಪ್ರಿಯಾಂಕ ಚೋಪ್ರಾ ನಿಕ್‌ ಜೊನಸ್‌ ಕ್ಯಾಲಿಫೋರ್ನಿಯಾದ ಮನೆ ಲುಕ್‌ ನೋಡಿ

Suvarna News   | Asianet News
Published : May 07, 2020, 06:37 PM IST

ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ ಮತ್ತು ಅಮೆರಿಕದ ಪಾಪ್‌ ಗಾಯಕ ನಿಕ್ ಜೊನಸ್‌ ಪೇಜ್‌ 3ಯ ಮೋಸ್ಟ್‌ ಹ್ಯಾಪನಿಂಗ್‌ ಕಪಲ್. ತನಗಿಂತ 10 ವರ್ಷ ಚಿಕ್ಕ ಫಾರಿನ್‌ ಹುಡುಗನನ್ನು ಮದುವೆಯಾದಾಗ ಸಖತ್‌ ಟ್ರೋಲ್‌ಗೆ ಗುರಿಯಾಗಿದ್ದರು ಈ ನಟಿ. ಸೋಶಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್‌ ಇರುವ ಜೋಡಿ ತಮ್ಮ ಫ್ಯಾನ್‌ಗಳಿಗೆ ತಮ್ಮ ಪೋಸ್ಟ್‌ಗಳ ಮೂಲಕ ಅಪ್‌ಡೇಟ್‌ ಮಾಡುತ್ತಿರುತ್ತಾರೆ. 37 ವರ್ಷದ ನಟಿ ಪಿಗ್ಗಿ ಹಾಗೂ 27ವರ್ಷದ ನಿಕ್‌ರ ಕಾಲಿಫೋರ್ನಿಯಾದ ಮನೆಯ ಫೋಟೋಗಳು ವೈರಲ್‌ ಆಗಿವೆ. ನೀವೂ ನೋಡ ಬನ್ನಿ...

PREV
19
ಪ್ರಿಯಾಂಕ  ಚೋಪ್ರಾ ನಿಕ್‌ ಜೊನಸ್‌ ಕ್ಯಾಲಿಫೋರ್ನಿಯಾದ ಮನೆ ಲುಕ್‌ ನೋಡಿ

ಅಮೆರಿಕದ ಪಾಪ್‌ ಗಾಯಕ ನಿಕ್ ಜೊನಸ್‌ ಜೊತೆ ಎಲ್ಲರೂ ಜಲಸ್‌ ಆಗುವ ರೀತಿ ಜೀವನ ನೆಡೆಸುತ್ತಿದ್ದಾರೆ ದೇಸಿ ಗರ್ಲ್‌ ಪ್ರಿಯಾಂಕ ಚೋಪ್ರಾ.

29

ಸದ್ಯಕ್ಕೆ ಕೋವಿಡ್‌ 19ನ ಕಾರಣದಿಂದ ಪತಿ ನಿಕ್‌ ಜೊತೆ ಲಾಸ್ ಏಂಜಲೀಸ್‌ನ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ ಪಿಗ್ಗಿ.

39

ಈ ಜೋಡಿಯ ಕ್ಯಾಲಿಫೋರ್ನಿಯಾದ ಭವ್ಯವಾದ ಮನೆ ನೋಡಿದವರು ದಂಗಾಗುವುದು ಗ್ಯಾರಂಟಿ. 

49

3 ಎಕರೆ ಪ್ರದೇಶಕ್ಕೆ ಹರಿಡಿರುವ ಈ ಮನೆಯನ್ನು ಹಲವು ಪ್ರದೇಶಗಳಾಗಿ ವಿಂಗಡಿಸಲಾಗಿದೆ ಮತ್ತು ಉದ್ದವಾದ ಡೈನಿಂಗ್‌ ಟೇಬಲ್ ಮತ್ತು ವಿಶಾಲವಾದ ಸೋಫಾವನ್ನು ಒಳಗೊಂಡಿದ್ದು, ಅದು ಇಡೀ ಜೊನಸ್ ಕುಲಕ್ಕೆ ಸಾಕಾಗುವಷ್ಟು ದೊಡ್ಡದಾಗಿದೆ.

59

ಗಾಜಿನ ಗೋಡೆಗಳಾಗಿ ಬದಲಿಸಬಹುದಾದ ಚಾವಣಿಯಿಂದ ನೆಲಕ್ಕೆ ಚಾಚಿಕೊಂಡಿರುವ ಕಿಟಕಿಗಳಿಂದ ಸಾಕಷ್ಟು ಬೆಳಕು ಮನೆಯೊಳಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಮನೆಯಲ್ಲಿ ಅನೇಕ ಮಾಸ್ಟರ್‌ಫೀಸ್‌ಗಳು ಹಾಗೂ ಸುಂದರವಾದ ರಗ್ಗುಗಳಿವೆ. 

69

ಜಿಮ್‌, ಮೂವಿ ಥಿಯೇಟರ್, ವೇಟ್‌ ಬಾರ್, ಗೇಮ್ ರೂಮ್, ಒಳಾಂಗಣ ಬ್ಯಾಸ್ಕೆಟ್‌ಬಾಲ್ ಕೋರ್ಟ್, ಬೌಲಿಂಗ್‌ ಅಲ್ಲೆ, ಇನ್ಫಿನಿಟಿ ಪೂಲ್, ಲಾನ್ ಮತ್ತು ಹೆಚ್ಚುವರಿ ಆಸನಗಳ ವ್ಯವಸ್ಥೆಗಳಿವೆ ಪಿಗ್ಗಿ ನಿಕ್‌ರ ಮನೆಯಲ್ಲಿ.

79

ವೆಬ್ ಪೋರ್ಟಲ್ ಕಾಸ್ಮೋಪಾಲಿಟನ್ ಪ್ರಕಾರ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್  ಕ್ಯಾಲಿಫೋರ್ನಿಯಾದ ಎನ್ಸಿನೊದಲ್ಲಿರುವ ಮನೆಯ ಬೆಲೆ  20 ಮಿಲಿಯನ್.
 
89

ಪ್ರಶಾಂತ ಸ್ಥಳದಲ್ಲಿರುವ 3 ಎಕರೆಯ ಮನೆ  ಕಣಿವೆಯ ಅದ್ಭುತ ನೋಟವನ್ನು ಹೊಂದಿದೆ.

99

ತನ್ನಗಿಂತ 10 ವರ್ಷ ಚಿಕ್ಕ ಫಾರಿನ್‌ ಹುಡುಗನನ್ನು ಮದುವೆಯಾದಾಗ ಸಖತ್‌ ಟ್ರೋಲ್‌ ಮಾಡಿದ್ದ ಜನರು ಪ್ರಿಯಾಂಕಳ ಹ್ಯಾಪಿ ಲೈಫ್‌ ನೋಡಿ ವ್ಹಾವ್‌ ಅನ್ನುತ್ತಿರುವುದಂತೂ ಸುಳ್ಳಲ್ಲ.

click me!

Recommended Stories